ಕುಕ್ಕೇಡಿ: ಗರ್ಡಡಿ ಗ್ರಾಮದ ಕುಂಡದಬೆಟ್ಟುವಿನ ಮಜಲು ಮನೆ ದಿ. ಅಚ್ಚಪ್ಪ ಪೂಜಾರಿಯವರ ಪತ್ನಿ ದೇವಮ್ಮ(87) ಸೆ.13 ರಂದು ನಿಧನರಾಗಿದ್ದರೆ.
ಮೃತರು ಪುತ್ರ ಶಿವರಾಮ ಪೂಜಾರಿ, ಸೊಸೆ ವೇದಾವತಿ, ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮಕ್ಕಳನ್ನು ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.