

ಮುಂಡೂರು: ಇಲ್ಲಿನ ಮಂಗಳಗಿರಿ
ಶ್ರೀ ನಾಗಾಂಭಿಕಾ ದೇವಸ್ಥಾನ ಹಾಗೂ
ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ ಆಡಳಿತ ಮೋಕ್ತೇಸರಾದ ರಾಜೀವ್ ಅವರ ನೇತೃತ್ವದಲ್ಲಿ



ನಡೆದ ಸಾವ೯ಜನಿಕ ಗಣೆಶೋತ್ಸವಹ ವಿಜೃಂಭಣೆಯಿಂದ ನಡೆಯಿತು . ಗಣೇಶೋತ್ಸವ ಅಂಗವಾಗಿ ಬೆಳಿಗ್ಗೆ ಗಣಯಾಗ ಆರಂಭವಾಗಿ ಮಧ್ಯಾಹ್ನ ಪೂರ್ಣಾಹುತಿ ಜರುಗಿತು. ಕಾಯ೯ಕ್ರಮದಲ್ಲಿ ಊರಿನ ಹಾಗೂ ಪರವೂರ ಭಕ್ತರು ಭಾಗವಹಿಸಿದ್ದರು.













