September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಿರಂಜೀವಿ ಶೆಟ್ಟಿ ಮತ್ತು ತಂಡದವರಿಂದ ಒಂದೇ ದಿನದಲ್ಲಿ 20 ಗಣೇಶನ ಪ್ರತಿಷ್ಠಾಪನಾ ಸ್ಥಳಕ್ಕೆ ಭೇಟಿ, ವಿಡಿಯೋ ಚಿತ್ರೀಕರಣ

ಬೆಳ್ತಂಗಡಿ : ನಾಳ ಗ್ರಾಮದ ವಿಶೇಷ ಚೇತನರಾಗಿರುವ ಚಿರಂಜೀವಿ ಶೆಟ್ಟಿ ಮತ್ತು ಇವರ ತಂಡ ಸೆ.14 ರಂದು ಗಣೇಶ ಚತುರ್ಥಿಯ ಆಚರಣೆಯನ್ನು ಬೆಳ್ತಂಗಡಿ ತಾಲೂಕಿನ 20 ಸ್ಥಳಗಳಿಗೆ ಭೇಟಿ ನೀಡಿ ವಿಭಿನ್ನ ರೀತಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿ ಜನರ ಪ್ರೀತಿಯನ್ನು ಗಳಿಸಿದ್ದಾರೆ.

ಅಳದಂಗಡಿ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳೆಂಜ ಪೂರ್ಣ ಸಹಕಾರವನ್ನುನೀಡಿರುತ್ತಾರೆ. ಅಭಿಲಾಶ್ ಖುಷಿ ಆಂಬುಲೆನ್ಸ್ ಬೆಳ್ತಂಗಡಿ, ಸತೀಶ್ ಪವಿತ್ರ ಶೆಟ್ಟಿ, ಸಚಿನ್ ಗೇರುಕಟ್ಟೆ , ಜಗದೀಶ್ ಅರ್ವ ಇವರು ಸಹಕರಿಸುತ್ತಾರೆ.

ತಂಡದ ನಾಯಕ ಚಿರಂಜೀವಿ ಶೆಟ್ಟಿ ನಾಳ, ತಂಡದ ಸದಸ್ಯರು, ಸೃಜನ್ ವೇಣೂರು, ಶೈಲೇಶ್ ಅಳದಂಗಡಿ , ಜೀವನ್ ಅರ್ವ ಭಾಗವಹಿಸಿದರು.

Related posts

ಬುರುಡೆ ಚಿನ್ನಯ್ಯ ಮತ್ತೆ ಇಂದು ಬೆಳ್ತಂಗಡಿ ಕೋರ್ಟ್ ಗೆ ಹಾಜರು

Suddi Udaya

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ನಿಂದ ಸಾಮರ್ಥ್ಯ ವರ್ಧನಾ ತರಬೇತಿ

Suddi Udaya

ಮಾ.14-19: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

Suddi Udaya

ಬಸ್ತಿ ಪೆರಿಯಡ್ಕ ರಸ್ತೆಯಲ್ಲಿ ಹರಿದ ನೀರು

Suddi Udaya

ಬಳಂಜ ಅಮೃತ ಮಹೋತ್ಸವದಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಗೌರವಾರ್ಪಣೆ

Suddi Udaya

ಕಳಿಯ : ಬಾಕಿಮಾರು ಮನೆಯ ಸುರೇಶ್ ಗೌಡ ನಿಧನ

Suddi Udaya
error: Content is protected !!