28.3 C
ಪುತ್ತೂರು, ಬೆಳ್ತಂಗಡಿ
September 21, 2026
ನಿಧನ

ಮೊಗ್ರು ಗ್ರಾಮ ಬಾಂಗೇರು ನಿವಾಸಿ ದೇವಣ್ಣ ಶೆಟ್ಟಿ ನಿಧನ

ಬಂದರು:ಮೊಗ್ರು ಗ್ರಾಮ ಬಾಂಗೇರು ನಿವಾಸಿ ದೇವಣ್ಣ ಶೆಟ್ಟಿ (80.ಪ್ರಾ) ಅಲ್ಪಕಾಲದ ಅನಾರೋಗ್ಯದಿಂದ ಸೆ. 19 ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಪತ್ನಿ ಲೀಲಾವತಿ, ಇಬ್ಬರು ಗಂಡು ಮಕ್ಕಳಾದ ಅಂಚೆ ಇಲಾಖೆ ಅಧಿಕಾರಿ ಮೋಹನ್, ಮೈರೋಳ್ತಡ್ಕದಲ್ಲಿ ಸತ್ಯದೇವತ ಆಟೋ ವರ್ಕ್ಸ್ ಶಾಪ್ ಹೊಂದಿರುವ ಸಚಿನ್ , ಮಗಳು ಅನಿತಾ, ಅಳಿಯ, ಇಬ್ಬರು ಸೊಸೆಯಂದಿರು,ಮೊಮ್ಮಕ್ಕಳು, ಅಪಾರ ಬಂಧು ಬಳಗ,ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Related posts

ನಾರಾವಿ: ಹೊಸಮನೆಯ ಜಿನರಾಜ ಪೂವಣಿ ನಿಧನ

Suddi Udaya

ನಾವೂರು ಜಯಂತಿ ಸಾಂತಿಪಲ್ಕೆ ನಿಧನ

Suddi Udaya

ನಡ ಮಲೆಕೋಡಿ ನಿವಾಸಿ ಬಾಬು ಆಚಾರ್ಯ ನಿಧನ

Suddi Udaya

ಬಜಿರೆ: ಹೊಸಪಟ್ಣ ನಿವಾಸಿ ಸಂಜೀವ ಹೆಗ್ಡೆ ನಿಧನ

Suddi Udaya

ಬೆಳ್ತಂಗಡಿ: ನಿವೃತ್ತ ಶಿಕ್ಷಕಿ ಮೇರಿ ಗ್ರೇಸ್ ಮೋರಿಸ್ ನಿಧನ

Suddi Udaya

ಮಾಲಾಡಿ : ಸಂಪತ್ ರಾಜ್ ಭಟ್ ನಿಧನ

Suddi Udaya
error: Content is protected !!