30.5 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆರಂಬೋಡಿ ಬಸ್ ಸ್ಟಾಂಡ್‌ ಬಳಿ 19 ವರ್ಷದ ಬಾಲಕ ಪತ್ತೆ: ವಾರೀಸುದಾರರ ಪತ್ತೆಗೆ ಮನವಿ

ಆರಂಬೋಡಿ: ಇಲ್ಲಿಯ ಬಸ್ ಸ್ಟಾಂಡ್‌ ಬಳಿ ಸುಮಾರು 19 ವರ್ಷದ ಬಾಲಕನೊಬ್ಬ ಪತ್ತೆಯಾಗಿದ್ದು, ಪರಿಚಯ ಇದ್ದವರು ಅವರ ಪೋಷಕರ ಗಮನಕ್ಕೆ ತರುವಂತೆ ಶ್ರೀಗುರುಚೈತನ್ಯ ಸೇವಾಶ್ರಮದ ಸಂಚಾಲಕರಾದ ಹೊನ್ನಯ್ಯ ಕಾಟಿಪಳ್ಳ ತಿಳಿಸಿದ್ದಾರೆ.

ಸೆ.20 ರಂದು ರಾತ್ರಿ ಆರಂಬೋಡಿ ಬಸ್ ಸ್ಟಾಂಡ್ ಬಳಿ ಮಾತನಾಡಲು ಆಗದ ಬಾಲಕನೊಬ್ಬ ವಿಳಾಸ ತಿಳಿಯದೆ ಆಲೆಯುತ್ತಿದ್ದ, ಮಾಹಿತಿಯನ್ನು ರಿಕ್ಷಾ ಚಾಲಕರೊಬ್ಬರು ನೀಡಿದ್ದರು. ಸರಿಯಾದ ಮಾಹಿತಿ ಹುಡುಗ ನೀಡುತ್ತಿಲ್ಲ, ಹಾಗೆ ಮಾತು ಬರುವುದಿಲ್ಲ, ಮೂಗ ಅಂಥ ತಿಳಿಯಲಾಗುತ್ತದೆ ಅಂದಾಜು ಪ್ರಾಯ 19 ಆಗಿರಬಹುದು. ಈತ ಶ್ರೀ ಗುರು ಚೈತನ್ಯ ಸೇವಾಶ್ರಮದಲ್ಲಿದ್ದು, ಪರಿಚಯವಿದ್ದವರು ಅವರ ಪೋಷಕರ ಗಮನಕ್ಕೆ ತರಿಸಬೇಕಾಗಿ ಹೊನ್ನಯ್ಯ ವಿನಂತಿಸಿದ್ದಾರೆ.

Related posts

ವಿಜ್ಞಾನ ವಿಭಾಗದಲ್ಲಿ 597 ಅಂಕ ಗಳಿಸಿದ ಕೊಕ್ಕಡದ ಅನಘ ಕೆ.

Suddi Udaya

ಮಚ್ಚಿನ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಡಾ.ಡಿ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ :ಗಿರೀಶ್ ಮಟ್ಟಣ್ಣನವರ್‌ಗೆ ಹೈಕೋರ್ಟ್‌ ತರಾಟೆ

Suddi Udaya

ಬೆಳೆ ವಿಮೆ ಸೌಲಭ್ಯ ಇದುವರೆಗೂ ದೊರೆಯದಿರುವ ಕುರಿತು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನರಿಗೆ ಪತ್ರ

Suddi Udaya

ಸಿದ್ದಕಟ್ಟೆ ಕೊಡಂಗೆ ಕಂಬಳದ ವತಿಯಿಂದ ಎಕ್ಸೆಲ್ ಕಾಲೇಜ್ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್‌ ರವರಿಗೆ ಸನ್ಮಾನ

Suddi Udaya

ಮದ್ದಡ್ಕ ಶ್ರೀರಾಮ ಸೇವಾ ಸಮಿತಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಇದರ ಆಶ್ರಯದಲ್ಲಿ ಮೊಸರು ಕುಡಿಕೆ ಉತ್ಸವ

Suddi Udaya
error: Content is protected !!