ತಣ್ಣೀರುಪಂತ : ಇಲ್ಲಿಯ ಶಾರದಾಂಭ ಭಜನಾ ಮಂಡಳಿ ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.
ಗೌರವಾಧ್ಯಕ್ಷರಾಗಿ ವಜ್ರಕುಮಾರ್ ಜೈನ್ ಅಂತರ , ಅಧ್ಯಕ್ಷರಾಗಿ ಮಿಥುನ್ ಕುಲಾಲ್ ಅಳಕ್ಕೆ , ಕಾರ್ಯದರ್ಶಿಯಾಗಿ ದೇಜಪ್ಪ ಪೂಜಾರಿ ಅಳಕ್ಕೆ , ಜೊತೆ ಕಾರ್ಯದರ್ಶಿಯಾಗಿ ರೇಖಾ ಹರೀಶ್ ಅಳಕ್ಕೆ ಆಯ್ಕೆಯಾಗಿದ್ದಾರೆ.











