24.2 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಟಿವಿಎಸ್ ಲೋಬೋ ಮೋಟಾರ್ಸ್ ನಲ್ಲಿ ಹಬ್ಬದ ಸಂಭ್ರಮಕ್ಕೆ ವಿಶೇಷ ಕೊಡುಗೆಗಳು

ಬೆಳ್ತಂಗಡಿ: ದ್ವಿಚಕ್ರ ವಾಹನ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಹೊಂದಿರುವ ಟಿವಿಎಸ್ ಮೋಟಾರ್ ಕಂಪನಿಯು ಸ್ಕೂಟರ್‌ಗಳಿಂದ ಹಿಡಿದು ಸ್ಪೋರ್ಟಿ ಬೈಕ್‌ಗಳವರೆಗೆ ವಿವಿಧ ಮಾದರಿಯ ವಾಹನಗಳನ್ನು ಪರಿಚಯಿಸುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಕಾರ್ಯಕ್ಷಮತೆ, ಆರಾಮದಾಯಕ ಚಾಲನೆ ಹಾಗೂ ಆಕರ್ಷಕ ಬಣ್ಣಗಳ ವೈವಿಧ್ಯದಿಂದ ಟಿವಿಎಸ್ ವಾಹನಗಳು ಗ್ರಾಹಕರ ಮನಗೆಲ್ಲುತ್ತಿವೆ.

ಟಿವಿಎಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಆಕರ್ಷಕ ವಿನ್ಯಾಸ, ಸುಂದರ ರೂಪ, ವಿವಿಧ ಮಾದರಿಗಳು, ಉತ್ತಮ ಮೈಲೇಜ್ ಹಾಗೂ ಆರಾಮದಾಯಕ ಪ್ರಯಾಣದ ಅನುಭವದಿಂದ ಗ್ರಾಹಕರ ಮನಗೆದ್ದು ಮಾರುಕಟ್ಟೆಯಲ್ಲಿ ದಿನೇದಿನೇ ಜನಪ್ರಿಯತೆ ಗಳಿಸುತ್ತದೆ.

ಈ ಹಬ್ಬದ ಋತುವಿನಲ್ಲಿ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿವಿಎಸ್ ಲೋಬೋ ಮೋಟಾರ್ಸ್ ನಲ್ಲಿ ಗ್ರಾಹಕರಿಗಾಗಿ ವಿಶೇಷ ಹಬ್ಬದ ಕೊಡುಗೆಗಳನ್ನು ನೀಡಲಾಗುತ್ತಿದೆ.

ಉಚಿತ ಹೆಲ್ಮೆಟ್, ಉಚಿತ ಪೆಟ್ರೋಲ್, ಉಚಿತ ಬಾಡಿ ಕವರ್, ಉಚಿತ ನೋಂದಣಿ ನಂಬರ್ ಪ್ಲೇಟ್, ಉಚಿತ ನಂಬರ್ ಪ್ಲೇಟ್ ಫ್ರೇಮ್, ಉಚಿತ ರೈಡರ್ ವಿಮೆ
ಅತೀ ಕಡಿಮೆ ಮುಂಗಡ ಪಾವತಿ, 0% ಬಡ್ಡಿ ದರ, 95% ತನಕ ಸಾಲ ಸೌಲಭ್ಯ, 5 ವರ್ಷ ತನಕ ಸಾಲ ಮರುಪಾವತಿ.
ಗ್ರಾಹಕರ ಸಂತೋಷ ಮತ್ತು ತೃಪ್ತಿಗೆ ಆದ್ಯತೆ ನೀಡುವ ಲೋಬೋ ಟಿವಿಎಸ್, ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ವಿಶೇಷವಾಗಿಸಲು ಸಜ್ಜಾಗಿದೆ. ನಿಮ್ಮ ಅಗತ್ಯಕ್ಕೆ ತಕ್ಕ ಅತ್ಯುತ್ತಮ ಟಿವಿಎಸ್ ವಾಹನವನ್ನು ಆಯ್ಕೆ ಮಾಡಿ, ಈ ವಿಶೇಷ ಕೊಡುಗೆಗಳ ಸದುಪಯೋಗ ಪಡೆದುಕೊಳ್ಳಿ.

ಕೊಡುಗೆಗಳ ಲಭ್ಯತೆ ಹಾಗೂ ವಿವರಗಳಿಗಾಗಿ ನಮ್ಮ ಬೆಳ್ತಂಗಡಿ ಹಾಗೂ ಮಡಂತ್ಯಾರ್ ಶೋರೂಮ್ ಸಂಪರ್ಕಿಸಿ.

Related posts

ಹೊಸ್ತೋಟ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya

ಮದ್ದಡ್ಕ : ಮನೀಶ್ ಹೋಟೆಲ್ ಮಾಲಕ ರಮೇಶ್ ಪೂಜಾರಿ ನಿಧನ

Suddi Udaya

ಗುರುವಾಯನಕೆರೆ – ಉಪ್ಪಿನಂಗಡಿ ಮುಖ್ಯ ರಸ್ತೆಯ ಕುಲಾಲ ಮಂದಿರದ ಬಳಿ ಬೃಹತ್ ಮರಗಳು ರಸ್ತೆಯ ಅಂಚಿನಲ್ಲಿದ್ದು ತೆರವುಗೊಳಿಸುವಂತೆ ಹರೀಶ್ ಕಾರಿಂಜ ಒತ್ತಾಯ

Suddi Udaya

ಮುಂಡಾಜೆ ಪ.ಪೂ. ಕಾಲೇಜಿಗೆ ಶೇ.96.15 ಫಲಿತಾಂಶ

Suddi Udaya

ಮಚ್ಚಿನ ಸ.ಉ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಉಜಿರೆ: ರುಡ್ ಸೆಟ್‌ನಲ್ಲಿ ವಿದ್ಯುತ್ ಉಪಕರಣ ಹಾಗೂ ದ್ವಿಚಕ್ರ ವಾಹನ ರಿಪೇರಿ ತರಬೇತಿ ಸಮಾರೋಪ

Suddi Udaya
error: Content is protected !!