25.2 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ವೇಣೂರು; ಪಡ್ಡಂದಡ್ಕ ಎಸ್ ಕೆ ಎಸ್ ಎಸ್ ಎಫ್ ಶಾಖೆ ವಿಖಾಯ ಘಟಕದಿಂದ ಸ್ವಚತಾ ಶ್ರಮದಾನ

ವೇಣೂರು: ಪಡ್ಡಂದಡ್ಕ ಎಸ್ ಕೆ ಎಸ್ ಎಸ್ ಎಫ್ ಶಾಖೆ ವಿಖಾಯ ಘಟಕದಿಂದ ಸ್ವಚತಾ ಶ್ರಮದಾನ ನಡೆಯಿತು.

ಪಡ್ಡಂದಡ್ಕ ಜಂಕ್ಷನ್ ನಿಂದ ಕಟ್ಟೆಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟಿಗಳು, ಪ್ಲಾಸ್ಟಿಕ್ ಗಳನ್ನು ತೆಗೆದು ಮತ್ತು ಕಟ್ಟೆ ಬಸ್ ಶೆಲ್ಟರ್ ನ್ನು ತೊಳೆದು ಸ್ವಚ್ಚಗೊಳಿಸಲಾಯಿತಲ್ಲದೆ ಸಮೀಪದ ದೈವಾ ಕ್ಷೇತ್ರದ ಸುತ್ತುಮುತ್ತಲನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಸೀದಿ ಅಧ್ಯಕ್ಷ ಪುತ್ತು ಮೋನು ಗುಂಪಕಲ್,ಮಾಜಿ ಅಧ್ಯಕ್ಷರುಗಳಾದ ಹಾಜಿ ಮೊಹಮ್ಮದ್ ಯುಕೆ ,ಇಸ್ಮಾಯಿಲ್ ಕೆ ಪೆರಿಂಜೆ,ಪ್ರಮುಖರಾದ ಎಚ್ ಮಹಮ್ಮದ್ ವೇಣೂರು,ಮೊಹಮ್ಮದ್ ಹಾಜಿ ಚಕ್ಕಿಂಗ್,ಮೊಹಮ್ಮದ್ ಶಾಫಿ ಕಿರೋಡಿ, ರಫೀಕ್ ಪಡ್ಡ, ಪಿ ಎಸ್ ಅಬ್ದು ಸಲಾಂ ಶಾಂತಿನಗರ,ಶಬ್ಬೀರ್ ಪಡ್ಡ,ಸಂಘದ ಅಧ್ಯಕ್ಷ ಎಸ್ ಕೆ ರಜಾಕ್,ಯಾಕುಬು ಪೆರಿಂಜೆ,ಬುಲೆಟ್ ಅಬ್ದುಲ್ ಖಾದರ್ ಪೆರಿಂಜೆ, ಮಹಮ್ಮದ್ ಪೆರಿಂಜೆ,ಕಾರ್ಯದರ್ಶಿ ಹಕೀಂ ನಡುಹೋಟೆಲ್ ,ಅಶ್ರಫ್ ಕಿರೋಡಿ , ಇಕ್ಬಾಲ್ ಕುರ್ಲೊಟ್ಟು,ಎಸ್ ಕೆ ಕರೀಂ ಸೇರಿದಂತೆ ಸ್ವಯಂ ಸೇವಕರು ಉಪಸ್ಥಿತರಿದ್ದರು.

Related posts

ಎಸ್. ಡಿ. ಎಮ್ ಪ.ಪೂ. ಕಾಲೇಜಿನ ಭೌತ ಶಾಸ್ತ್ರ ವಿಭಾಗದ ಸ್ಪೆಕ್ಟ್ರಾ ಅಸೋಸಿಯೇಷನ್ ನ ಕಾರ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಚಾರ್ಮಾಡಿ: ಕೊಳವೆ ಬಾವಿ ತೆಗೆಯುವ ವೇಳೆ ಹೊಂಡಕ್ಕೆ ಜಾರಿದ ಲಾರಿ

Suddi Udaya

ಬೆಳ್ತಂಗಡಿ ಮಾದರಿ ಶಾಲೆಗೆ ಲಯನ್ಸ್ ಕ್ಲಬ್ ನಿಂದ ಶುದ್ಧನೀರು ಯಂತ್ರ ಕೊಡುಗೆ

Suddi Udaya

ವಿಧಾನಸಭೆಯ ಕಲಾಪದಲ್ಲಿ ದ.ಕ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮತ್ತು ಅಭಿವೃದ್ಧಿಯ ಬೇಡಿಕೆಗಳನ್ನು ಪ್ರಸ್ತಾಪಿಸಿದ ಶಾಸಕ ಹರೀಶ್ ಪೂಂಜ

Suddi Udaya

ಕಜಕೆ ಶಾಲೆಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಮಿತ್ತಬಾಗಿಲು:ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮ

Suddi Udaya
error: Content is protected !!