ಅಂಡಿಂಜೆ: ಇಲ್ಲಿಯ ಮಂಜಿಬೆಟ್ಟು ದಿ| ಬೋಜ ಮಡಿವಾಳರ ಪತ್ನಿ ಪುಷ್ಪ (72ವ) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಮಕ್ಕಳಾದ ಶಿವ, ಶಂಕರ, ನಾರಾಯಣ, ಹರೀಶ್, ಪ್ರೀಯಸತ್ಸ, ಮೊಮ್ಮಕ್ಕಳು, ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.