30.8 C
ಪುತ್ತೂರು, ಬೆಳ್ತಂಗಡಿ
October 29, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಿರಂಜೀವಿ ಶೆಟ್ಟಿಯವರ  ಹುಟ್ಟುಹಬ್ಬದ  ಪ್ರಯುಕ್ತ ಐದು ಅಂಬುಲೆನ್ಸ್ ಚಾಲಕರಿಗೆ ಸನ್ಮಾನ

ಬೆಳ್ತಂಗಡಿ: ಟೀಮ್ ಚಿರು ಎಡಿಟ್ಸ್ ತಂಡದ ನಾಯಕ  ಚಿರಂಜೀವಿ ಶೆಟ್ಟಿಯವರ 25ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬೆಳ್ತಂಗಡಿಯ ಕುತ್ಯಾರು ದೇವಸ್ಥಾನದಲ್ಲಿ ಸಮಾಜಮುಖಿ ಕಾರ್ಯ ನಡೆಸಿದರು.

ಬೆಳ್ತಂಗಡಿ ತಾಲೂಕಿನಲ್ಲಿ ಜೀವ ರಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ 5 ಅಂಬುಲೆನ್ಸ್ ಚಾಲಕರಾದ ಅಭಿಲಾಷ್ ಎಮ್ ಖುಷಿ ಅಂಬುಲೆನ್ಸ್ ಬೆಳ್ತಂಗಡಿ, ದೀಕ್ಷಿತ್ ವೀರಕೇಸರಿ ಪ್ರೆಂಡ್ಸ್ ಬಳ್ಳಮಂಜ, ಧಣೇಶ್ ಧನ್ವಿ ಅಂಬುಲೆನ್ಸ್ ಉಜಿರೆ, ಪವನ್ ಬಂಗೇರ ಸಾಯಿ ರಾಮ್ ಅಂಬುಲೆನ್ಸ್ ಬೆಳ್ತಂಗಡಿ, ಅಶ್ವತ್ ಗಾನ್ವಿ ಅಂಬುಲೆನ್ಸ್ ಅಳದಂಗಡಿ ಇವರ ಸೇವೆಯನ್ನು ಗುರುತಿಸಿ ಗೌರವಪೂರ್ವಕವಾಗಿ ಸನ್ಮಾನಿಸಿ ಅವರ ಅಂಬುಲೆನ್ಸ್  ವಾಹನಕ್ಕೆ ವಿಶೇಷ ಪೂಜೆಯನ್ನು ನೆರೆವೇರಿಸುವ ಮೂಲಕ ಚಾಲಕರ ಸೇವೆಗೆ ಗೌರವ ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಚಿರಂಜೀವಿ ಶೆಟ್ಟಿ ಅವರ ಕುಟುಂಬಸ್ಥರು,  ಮತ್ತು ಟೀಮ್ ಚಿರು ಎಡಿಟ್ಸ್   ತಂಡದ ಸದಸ್ಯರು ಉಪಸ್ಥಿತರಿದ್ದರು.

Related posts

ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷರಾಗಿ ವಿನಯಚಂದ್ರ , ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಕೆ. ಆಯ್ಕೆ

Suddi Udaya

ಬೆಳ್ತಂಗಡಿ ಗ್ರಂಥಾಲಯ ಮೇಲ್ವಿಚಾರಕರಿಗೆ ಡಿಜಿಟಲ್ ಕೌಶಲ್ಯ, ನಾಯಕತ್ವ ಮತ್ತು ಸಹಭಾಗಿತ್ವ ಚಟುವಟಿಕೆಯ ತರಬೇತಿ ಕಾರ್ಯಕ್ರಮ

Suddi Udaya

ಮಲೆಬೆಟ್ಟು ಹಾ.ಉ.ಸಂ. ನಿರ್ದೇಶಕ ಪ್ರವೀಣ್ ಪೂಜಾರಿ ಬಿಜೆಪಿ ಸೇರ್ಪಡೆ

Suddi Udaya

ಉಜಿರೆಯ ಸಭ್ಯಾ ಹೆಬ್ಬಾರ್ ಗೆ ಪಿಎಚ್ ಡಿ ಪದವಿ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ

Suddi Udaya

ಇತ್ತೀಚೆಗೆ ಮೃತಪಟ್ಟ ಬೂಡುಮುಗೇರು ತೇಜಸ್ವಿನಿಯವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!