ಗರ್ಡಾಡಿ: ಶಾಂತಿಬೆಟ್ಟು ಮನೆಯ ದಿ ಬಾಬು ಪೂಜಾರಿಯವರ ಪತ್ನಿ ಅಪ್ಪಿ (90 ವರ್ಷ) ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ನ.1ರಂದು ನಿಧನರಾದರು.
ಮೃತರು ಮಕ್ಕಳಾದ ಶೇಖರ ಬಿ ಬಂಗೇರ, ವಸಂತ ಬಿ ಬಂಗೇರ, ವಿಠಲ, ಗುಲಾಬಿ ಹಾಗೂ ಅಪಾರ ಪ್ರಮಾಣದ ಬಂಧು ಮಿತ್ರರರನ್ನು ಅಗಲಿದ್ದಾರೆ.