ಅರುವ: ನಮ ಮಾತೆರ್ಲ ಒಂಜೇ ಕಲಾತಂಡ ಅರುವ ಇದರ 20 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದ ಉದ್ಘಾಟಕರಾದ ಕಿರಣ್ ಚಂದ್ರ ಡಿ ಪುಷ್ಪಗಿರಿ ಇವರಿಗೆ ಅವರ ಮನೆಯಲ್ಲಿ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ತಂಡದ ಪ್ರಧಾನ ವ್ಯವಸ್ಥಾಪಕರವಾದ ರಮೇಶ್ ಅರುವ, ಅಧ್ಯಕ್ಷರಾದ ವಿಠಲ ಸುವರ್ಣ ಪಿಲ್ಯ, ಸಂಚಾಲಕರಾದ ಜನಾರ್ಧನ್ ಕೋಡಂಗೆ ಅರುವ, ದರ್ಶನ್ ಶೆಟ್ಟಿ ಅರುವ, ಪ್ರಧಾನ ಕಾರ್ಯದರ್ಶಿಯಾದ ಗಂಗಾಧರ ಮಡಿವಾಳ ಅರುವ, ಉಪಾಧ್ಯಕ್ಷರಾದ ಗಿರೀಶ್ ಕುಲಾಲ್ ನಾವರ, ಜತೆ ಕಾರ್ಯದರ್ಶಿಯಾದ ರಮೇಶ್ ಹೆಗ್ಡೆ ಕಾಫಿನಡ್ಕ, ಬಾಲಕೃಷ್ಣ ಮೂಲ್ಯ ಸುಲ್ಕೇರಿ, ಮಾರ್ಕಡಿಸೋಜಾ ದೈಲ, ಉಮೇಶ್ ಸುವರ್ಣ ಶಿರ್ಲಾಲ್, ರಾಜೇಶ್ಕು ಲಾಲ್ ಬೈರೊಟ್ಟು, ರುಕ್ಮಯ ಮೂಲ್ಯ ಕಾಫಿಗುಡ್ಡೆ, ಹಿತೇಶ್ ಬೇಕಲ್ ಕಟ್ಟೆ ಉಪಸ್ಥಿತರಿದ್ದರು














