ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿ ಬಾಬು ಗೌಡ @ಬಾಲು ಗೌಡ ಅನಾರೋಗ್ಯದಿಂದ ನ.23ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಶಾರದಾ, ಈರ್ವರು ಗಂಡು ಮಕ್ಕಳಾದ ವಿಠಲ ಮತ್ತು ಪುರಂದರ, ನಾಲ್ವರು ಹೆಣ್ಣು ಮಕ್ಕಳಾದ ಕುಸುಮಾವತಿ, ಯಶೋಧ, ಪ್ರೇಮಾ, ಪುಷ್ಪ, ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.













