ಕುತ್ಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಬಿ.ಸಿ. ಟ್ರಸ್ಟ್ ನಾರಾವಿ ವಲಯದ ಕುತ್ಲೂರು ಕಾರ್ಯಕ್ಷೇತ್ರದ ಎ ಮತ್ತು ಬಿ ಒಕ್ಕೂಟದ ಪಾದಯಾತ್ರೆಯ ಪೂರ್ವ ತಯಾರಿ ಸಭೆ ನ .29ರಂದು ಕುತ್ಲೂರು ಮಂಜುಶ್ರೀ ಸಭಾಭವನದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಏ ಒಕ್ಕೂಟದ ಅಧ್ಯಕ್ಷರಾದ ಸಂತೋಷ್ ಕಾಂತ ಬೆಟ್ಟು , ಬಿ ಒಕ್ಕೂಟದ ಅಧ್ಯಕ್ಷ ಏಕನಾಥ ಪೂಜಾರಿ, ಜನಜಾಗೃತಿ ಅಧ್ಯಕ್ಷ ರತ್ನಾಕರ ಪೂಜಾರಿ, ಮಂಜುಶ್ರೀ ಭಜನಾ ಮಂಡಳಿ ಅಧ್ಯಕ್ಷ ಅಣ್ಣಿ ಎಂ ಕೆ., ವಲಯ ಮೇಲ್ವಿಚಾರಕರಾದ ದಿವ್ಯ , ಶೌರ್ಯ ವಿಪತ್ತು ಘಟಕದ ಸದಸ್ಯರಾದ ರವೀಶ ಸಂತೋಷ್ ಒಕ್ಕೂಟದ ಹಿರಿಯ ಸದಸ್ಯರಾದ ಡಾಕಯ್ಯ ಪೂಜಾರಿ, ಎ ಒಕ್ಕೂಟದ ಪದಾಧಿಕಾರಿಗಳಾದ ಅರುಣ ವೀರಮ್ಮ, ಸುರೇಶ್ ಕುಲಾಲ್ , ಜಗದೀಶ್ ಪುದ್ದರಡ್ಡ ,ಜಗದೀಶ್ ಪಲೆಯೊಟ್ಟು, ಬಿ ಒಕ್ಕೂಟದ ಪದಾಧಿಕಾರಿಗಳಾದ ಸುರೇಂದ್ರ , ಸೇವಾ ಪ್ರತಿನಿಧಿಯಾದ ಉಷಾ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.













