ಬೆಳ್ತಂಗಡಿ:ಮಂಗಳೂರಿನ ಬಿಜೈ ಕೆ.ಎಸ್.ಆರ್.ಟಿ.ಸಿ. ಬಸ್ ತಂಗುದಾಣದ ಸಮೀಪದ ಆದಿತ್ಯ ಕಮರ್ಷಿಯಲ್ ಕಾಂಪ್ಲೆಕ್ಸ್‌ನ 1 ನೇ ಮಹಡಿಯಲ್ಲಿ ಶರತ್ ಶೆಟ್ಟಿ ಮತ್ತು ಶೇಷಗಿರಿ ಪೂಜಾರಿ ಪಾಲುದಾರಿಕೆಯ ಸ್ನೇಹ ಲಂಚ್ ಹೋಮ್ ಹೋಟೆಲ್ ನ್ನು ಕುದ್ರೋಳಿ ಗೋಕರ್ಣನಾಥ...
ತೆಕ್ಕಾರು ಗ್ರಾಮದ ಹೊಸಮೊಗ್ರು ಹೇಮಲತಾ ಕೊಂಡೆ (90 ವರ್ಷ) ರವರು ಅಲ್ಪಕಾಲದ ಅಸೌಖ್ಯದಿಂದ ಮೇ 6ರಂದು ನಿಧನರಾಗಿದ್ದಾರೆ. ಇವರು ತೆಕ್ಕಾರು ಗ್ರಾಮದಲ್ಲಿ 60ರ ದಶಕದಲ್ಲಿ ಮಹಿಳಾ ಸಂಘವನ್ನು ರಚಿಸಿ ಸ್ಥಾಪಕ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು, ಬಾರ್ಯ...
ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2024 ನೇ ಸಾಲಿನ ನೇಮಕಾತಿ ಪ್ರಕ್ರಿಯೆಗಳ ಉದ್ಘಾಟನಾ ಸಮಾರಂಭ ಮೇ 6 ರಂದು ನಡೆಯಿತು. ಹುಂಡೈ ಕಂಪನಿಯ ಜನರಲ್ ಮ್ಯಾನೇಜರ್ (ಸರ್ವಿಸ್) ಆನಂದ್ ರವರು...
ಧರ್ಮಸ್ಥಳ: ಇಲ್ಲಿಯ ನೆಲ್ಯಾಡಿಯ ಜಯಪ್ರಕಾಶ್ ಎಂಬವರಿಗೆ ಸೇರಿದ ಆಟೋ ರಿಕ್ಷಾ ಮಗುಚಿ ಬಿದ್ದ ಪರಿಣಾಮ ಹಿಂದಿನಿಂದ ಬಂದ ಕಾರುಗಳು ಹಾಗೂ ಒಂದು ಆಟೋ ರಿಕ್ಷಾ ಪರಸ್ಪರ ಡಿಕ್ಕಿಯಾದ ಘಟನೆ ಇಂದು (ಮೇ6) ಧರ್ಮಸ್ಥಳ ನೇತ್ರಾವತಿಯ...
ಬೆಳ್ತಂಗಡಿ: ಇಲ್ಲಿಯ ಶಿರ್ಲಾಲು ಗ್ರಾಮದ ಸುಪ್ರಿಯ ನಿಲಯ ಜಿತೇಶ್ ಜೈನ್ ಹಾಗೂ ಸುಚಿಯಾ ಜೈನ್ ರವರ ದಂಪತಿ ಪುತ್ರಿ ಶಾಲ್ವಿ ಜೈನ್ ಸುಮಾರು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದ ತಲೆ ಕೂದಲನ್ನು ಕ್ಯಾನರ್ ಪೀಡಿತರಿಗೆ ನೆರವಾಗುವ...
ಸುರ್ಯ : ಇಲ್ಲಿಯ ಕೊಡಮಣಿತ್ತಾಯ – ಪಿಲಿಚಾಮುಂಡಿ, ಕಲ್ಕುಡ – ಕಲ್ಲುರ್ಟಿ, ಮಹಮ್ಮಾಯಿ ದೈವ ಸನ್ನಿಧಿಯಲ್ಲಿ ದೊಂಪದಬಲಿ ಉತ್ಸವವು ಮೇ.5 ರಂದು ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಆನುವಂಶಿಕ...
ಬೆಳ್ತಂಗಡಿ: 2011 ಮೇ 3 ರಂದು ದುಷ್ಟರ ಅಟ್ಟಹಾಸ ಕ್ಕೆ ಬಲಿಯಾದ ಶಾಲಿನಿಯ 13ನೇ ವರ್ಷದ ಪುಣ್ಯ ಸ್ಮರಣೆಯನ್ನು ಶಾಲಿನಿ ಸೇವಾ ಪ್ರತಿಷ್ಠಾನದ ವತಿಯಿಂದ ಆಚರಿಸಲಾಯಿತು. ಗರ್ಡಾಡಿ ಗುಜ್ಜೋಟ್ಟು ನಲ್ಲಿ ಭಾವಚಿತ್ರಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು....
ವೇಣೂರು: ವೇಣೂರಿನಲ್ಲಿ ಶನಿವಾರ ರಾತ್ರಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಈ ಬಾರಿಯ ಕೊನೆಯ ಮಹಾಮಸ್ತಕಾಭಿಷೇಕವು ಮೇ 4ರಂದು ನಡೆಯಿತು. ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿಭಟ್ಟಾರಕಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಅಳದಂಗಡಿ ಅರಮನೆಯ ಡಾ. ಪದ್ಮಪ್ರಸಾದ...