ದ.ಕ. ಜಿಲ್ಲೆಗೆ ‘ಕುಡ್ಲ’ ಮರು ನಾಮಕರಣ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ರಿಗೆ ತುಳುನಾಡ್ ಒಕ್ಕೂಟದಿಂದ ಮನವಿ
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಕುಡ್ಲ [ಜಿಲ್ಲೆ ] ಎಂದು ಬದಲಿಸುವಂತೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತುಳುನಾಡ್ ಒಕ್ಕೂಟದ ಸಂಸ್ಥಾಪಕರಾದ ಶೈಲೇಶ್ ಆರ್.ಜೆ. ಅವರು ಮನವಿ ನೀಡಿರುತ್ತಾರೆ. ಮನವಿಯಲ್ಲಿ...
