ಮಾ.12: ಮಡಂತ್ಯಾರು ಪ್ರಗತಿ ಎಂಟರ್ಪ್ರೈಸಸ್ ಹೊಸ ಸೇರ್ಪಡೆ ಕ್ರಿಯಾಂಝ ಬ್ರಾಂಡಿನ ಅತ್ಯಾಧುನಿಕ ಟೈಲ್ಸ್ ಶೋರೂಂ ಉದ್ಘಾಟನೆ
ಮಡಂತ್ಯಾರು: ಮಡಂತ್ಯಾರುವಿನಲ್ಲಿ ವ್ಯಾಪಾರ ಮಳಿಗೆ ಪ್ರಗತಿ ಎಂಟರ್ಪ್ರೈಸಸ್ ಹೊಸ ಸೇರ್ಪಡೆ ಕ್ರಿಯಾಂಝ (CREANZA) ದೇಶದ ಪ್ರತಿಷ್ಠಿತ ಬ್ರಾಂಡಿನ ಅತ್ಯಾಧುನಿಕ ಟೈಲ್ಸ್ ಶೋರೂಂ ಇದರ ಉದ್ಘಾಟನಾ ಸಮಾರಂಭ’ವು ಮಾ.12 ರಂದು ನಡೆಯಲಿದೆ. ಉದ್ಘಾಟಣೆಯನ್ನು ಕ್ರಿಯಾಂಝ ಡೈರೆಕ್ಟರ್...
