ಸಾವ್ಯ ಕರ್ಪೋಟ್ಟು ಅನುರಾಧ ನಿವಾಸದ ಶ್ರೀಮತಿ ರಾಧಾ ಹೃದಯಾಘಾತದಿಂದ ನಿಧನ
ಸಾವ್ಯ ಗ್ರಾಮದ ಕರ್ಪೋಟ್ಟು ಅನುರಾಧ ನಿವಾಸದ ದಿ. ಶಿವಣ್ಣ ಪೂಜಾರಿ ಅವರ ಧರ್ಮಪತ್ನಿ ಶ್ರೀಮತಿ ರಾಧಾ (72ವ) ಅವರು ಹೃದಯಾಘಾತದಿಂದ ಸ್ವಗೃಹದಲ್ಲಿ ಡಿ. 14ರಂದು ನಿಧನರಾದರು. ಮೃತರು ಕುಟುಂಬದೊಂದಿಗೆ ಹಾಗೂ ಊರಿನಲ್ಲಿ ಎಲ್ಲರೊಂದಿಗೂ ಒಳ್ಳೆಯ...
