“ಗಡಾಯಿಕಲ್ಲು ರಹಸ್ಯ” ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ
ಬೆಳ್ತಂಗಡಿ: ಎಸ್.ಆರ್.ಕೆ. ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬೆಳ್ತಂಗಡಿ ತಾಲೂಕಿನ ಪ್ರವಾಸಿ ತಾಣವಾಗಿರುವ “ಗಡಾಯಿಕಲ್ಲು ರಹಸ್ಯ” ಎಂಬ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಗೊಂಡಿತು. ರೋಮಾಂಚನಕಾರಿ, ರಹಸ್ಯ, ಸಾಹಸ, ಜನಪದ ವಿಚಾರವನ್ನು ಒಳಗೊಂಡ...
