ಬೆಳ್ತಂಗಡಿಯಲ್ಲಿ ಪ್ರಸಾದ್ ಕೆ.ಎಸ್. ರವರ ನೂತನ ವಕೀಲರ ಕಛೇರಿ ಉದ್ಘಾಟನೆ
ಬೆಳ್ತಂಗಡಿ: ತಾಲೂಕು ಪಂಚಾಯತ್ ಮುಂಭಾಗದಲ್ಲಿ ಪ್ರಸಾದ್ ಕೆ.ಎಸ್. ರವರ ನೂತನ ವಕೀಲರ ಕಛೇರಿ ಸುಜಾತ ಕೃಷ್ಣ ಲಾ ಛೇಂಬರ್ ಮೇ 2ರಂದು ಶುಭಾರಂಭಗೊಂಡಿತು. ಕಛೇರಿ ಉದ್ಘಾಟನೆಯನ್ನು ಲಾಯಿಲ ಪ್ರಸನ್ನ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ...
