ಜು.1:ವೇಣೂರು ಪೊಲೀಸ್ ಠಾಣೆಯ ಅಪಘಾತ ಪ್ರಕರಣದಲ್ಲಿ ವಶಪಡಿಸಿಕೊಂಡ ಚೆವರ್ಲೆಟ್ ಎಂಜಾಯ್ ಕಾರು ಬಹಿರಂಗ ಹರಾಜು
ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣೆಯ ಅಪಘಾತ ಪ್ರಕರಣದಲ್ಲಿ ವಶಪಡಿಸಿಕೊಂಡು ವಾರಿಸುದಾರರು ಬಿಡುಗಡೆ ಮಾಡಿಸದ ಚೆವರ್ಲೆಟ್ ಎಂಜಾಯ್ ಕಾರು ನಂಬ್ರ ಕೆಎ 20 ಝಡ್ 5766 ನೇದನ್ನು ನ್ಯಾಯಾಲಯದ ಆದೇಶದಂತೆ ಜು.01 ರಂದು ಸಂಜೆ 04-00...
