ಕಳಿಯ: ಬೈಕ್ ನಲ್ಲಿ ಹೋಗುತ್ತಿದ್ದ ಸಹ ಸಾವರೆ ಮಹಿಳೆಯೋವ೯ರ ಕಾಲು ಸೈಲೇಸರ್ ಮತ್ತು ಚೇಸ್ ನಡುವೆ ಸಿಲುಕಿ ಗಾಯ
ಕಳಿಯ ಗ್ರಾಮದ ಪರಪ್ಪು ಎಂಬಲ್ಲಿ, ಬೈಕ್ ನಲ್ಲಿ ಹೋಗುತ್ತಿದ್ದ ಸಹ ಸಾವರೆ ಮಹಿಳೆಯೋವ೯ರ ಕಾಲು ಸೈಲೇಸರ್ ಮತ್ತು ಚೆಸ್ ನಡುವೆ ಸಿಲುಕಿಕೊಂಡು ಗಾಯಗೊಂಡ ಘಟನೆ ಜ.3 ರಂದು ನಡೆದಿದೆ. ಕೊಯ್ಯುರು ಗ್ರಾಮದ ಉಸ್ಮಾನ್ ಎಂಬವರ...
