ನಾಲ್ಕೂರು: ಪೆರ್ಮುಡ- ಅಟ್ಟೆಮಾರು ರಸ್ತೆ ಕಾಂಕ್ರೀಟಿಕರಣ: ರಸ್ತೆ ಅಭಿವೃದ್ಧಿಯಿಂದ ಸಾರ್ವಜನಿಕರಿಗೆ ಅನುಕೂಲ
ನಾಲ್ಕೂರು: ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಪೆರ್ಮುಡ – ಅಟ್ಟೆಮಾರು ರಸ್ತೆಯ ಕಾಂಕ್ರೀಟಿಕರಣವು ಭರದಿಂದ ಸಾಗುತ್ತಿದೆ. ಈ ಭಾಗದಲ್ಲಿ ನೂರಾರು ಮನೆಗಳಿದ್ದು ರಸ್ತೆ ಅಭಿವೃದ್ಧಿಯಿಂದ ವೇಣೂರು ಸಂಪರ್ಕಕ್ಕೆ ಪ್ರಯೋಜನವಾಗಿದೆ. ವಿದ್ಯಾರ್ಥಿಗಳಿಗೆ,ಉದ್ಯೋಗಸ್ಥರಿಗೆ, ಕೃಷಿಕರಿಗೆ ಎಲ್ಲರಿಗೂ ಈ ರಸ್ತೆ...
