ಜಾಗತಿಕ ಹಾದಿಯಲ್ಲಿ ಅಗ್ರಿಲೀಫ್ಗೆ ಭಾರೀ ಬಲ: ರೂ.10 ಕೋಟಿ ನಿಧಿ ಸಂಗ್ರಹ — ಭಾರತ ಮತ್ತು ಯುರೋಪ್–ಯುಕೆ ವಿಸ್ತರಣೆಗೆ ವೇಗ
ಬೆಳ್ತಂಗಡಿ: ಅಗ್ರಿಲೀಫ್ ತನ್ನ ವಿಸ್ತರಣಾ ಯೋಜನೆಯ ಭಾಗವಾಗಿ ರೂ. 10 ಕೋಟಿ ಹೂಡಿಕೆಯನ್ನು ಯಶಸ್ವಿಯಾಗಿ ಪಡೆದಿದೆ. ಈ ಮೊತ್ತವನ್ನು ಅಡಿಕೆ ಹಾಳೆಗಳಿಂದಲ್ಲೇ ತಯಾರಿಸಿದ ಫುಡ್ ಟೇಕ್-ಅವೇ ಬೌಲ್ ವಿಭಾಗದ ವಿಸ್ತರಣೆ, ಹೊಸ ಉತ್ಪನ್ನಗಳ ಪರಿಚಯ,...
