ಕಲ್ಮಂಜ ತೋಟಕ್ಕೆ ನುಗ್ಗಿದ ಕಾಡಾನೆ: ಕೃಷಿಗೆ ಹಾನಿ
ಬೆಳ್ತಂಗಡಿ: ಕಲ್ಮಂಜ ಗ್ರಾಮದ ಕುಳೆಂಜಿರೋಡಿ ಪರಿಸರದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ಅ.9ರಂದು ತಡರಾತ್ರಿ ತೋಟಗಳಿಗೆ ನುಗ್ಗಿದ ಕಾಡಾನೆಯೊಂದು ಕೃಷಿ ಬೆಳೆಗಳನ್ನು ಹಾನಿಗೊಳಿಸಿದೆ. ಕುಳೆಂಜಿರೋಡಿಯ ಮಹೇಂದ್ರ ಪರಾಂಜಪೆ ಹಾಗೂ ರಾಮಚಂದ್ರ ಭಟ್ ಎಂಬವರ ತೋಟಗಳಿಗೆ ತಡರಾತ್ರಿ...
