ಮಿತ್ತಬಾಗಿಲು: ದಿನಸಿ ಅಂಗಡಿಯಲ್ಲಿ ಅಡಗಿದ್ದ ಕಾಳಿಂಗ ಸರ್ಪ
ಬೆಳ್ತಂಗಡಿ: ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಕ್ಕೆನೇಜಿ ಎಂಬಲ್ಲಿ ದಿನಸಿ ಅಂಗಡಿಯಲ್ಲಿ ಕಾಳಿಂಗ ಸರ್ಪವೊಂದು ಕಾಣಿಸಿಕೊಂಡ ಘಟನೆ ಆ.19 ರಂದು ನಡೆದಿದೆ. ಕಕ್ಕೆನೇಜಿ ವಾಸುದೇವ ರಾವ್‌ರ ಅಂಗಡಿಗೆಯೊಳಗೆ ಮಧ್ಯಾಹ್ನ ವೇಳೆ ಸೇರಿಕೊಂಡ 10 ಅಡಿ ಉದ್ದದ...
