ಶಿಶಿಲ: ಕೊಳ್ಕೆಬೈಲು ಸ.ಕಿ.ಪ್ರಾ. ಶಾಲೆಯ ಶಿಕ್ಷಕಿ ಸುಗುಣ ಕುಮಾರಿ ಸೇವಾ ನಿವೃತ್ತಿ
ಶಿಶಿಲ: ಗ್ರಾಮದ ಕೊಳ್ಕೆಬೈಲು ಸ.ಕಿ.ಪ್ರಾ. ಶಾಲೆಯ ಶಿಕ್ಷಕಿ ಸುಗುಣಾ ಕುಮಾರಿ ಎಚ್. 39 ವರ್ಷಗಳ ಸೇವೆ ಸಲ್ಲಿಸಿ ಮೇ 31ರಂದು ನಿವೃತ್ತರಾಗಿದ್ದಾರೆ. ಸುಗುಣಾರವರು 1985ರ ಜೂನ್ನಲ್ಲಿ ಶಿಶಿಲದ ಆಶ್ರಮ ಶಾಲೆಯಲ್ಲಿ ದಿನಕೂಲಿ ನೌಕರರಾಗಿ ವೃತ್ತಿ...
