ಕೊಕ್ಕಡ, ಸೌತಡ್ಕ,ಕಾಪಿನ ಬಾಗಿಲು ರಸ್ತೆಯಲ್ಲಿ ಬೆಳಿಗ್ಗೆಯೇ ಟ್ರಾಫಿಕ್ ಜಾಮ್: ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣ
ಬೆಳ್ತಂಗಡಿ: ಕಾಪಿನ ಬಾಗಿಲಿನಿಂದ ಸೌತಡ್ಕದ ವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂದು ಆದಿತ್ಯವಾರ ಆಗಿರುವುದರಿಂದ ಪ್ರವಾಸಿಗರು ಪುಣ್ಯ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು, ಕಾಪಿನಬಾಗಿಲು, ಸೌತಡ್ಕ ರಸ್ತೆಯಲ್ಲಿ...