ನಡ ನಿವಾಸಿ ಅರುಣ್ ಜಿ. ಡಿ.ಸೋಜ ಅವರಿಗೆ ಜೈಪುರ ಮಾಳವೀಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಿಂದ ಪಿಹೆಚ್ ಡಿ ಪದವಿ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ನಿವಾಸಿ ಅರುಣ್ ಜಿ. ಡಿ.ಸೋಜ ಅವರು ಮಂಡಿಸಿದ ” ಕಾರ್ಪೋರೇಟ್ ಆಡಳಿತ ಮತ್ತು ಮಾಹಿತಿ ಅಸಮಾನತೆ, ಭಾರತೀಯ ಕಂಪನಿಗಳ ಅಧ್ಯಯನ” ಎಂಬ ಪ್ರಬಂಧಕ್ಕೆ ರಾಜಸ್ತಾನ ಜೈಪುರ ಮಾಳವೀಯ...
