ಆಂಡ್ರಾಯ್ಡ್ ಬಳಕೆದಾರರಿಗಾಗಿ ಹೊಸ ತುಳುಲಿಪಿ ಕಿಬೋರ್ಡ್ ಬಿಡುಗಡೆ
ಬೆಳ್ತಂಗಡಿ: ಕರಾವಳಿ ಕರ್ನಾಟಕದ ಜಾನಪದ ಭಾಷೆಯಾದ ತುಳುವನ್ನು ಡಿಜಿಟಲ್ ಲೋಕದಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಆಂಡ್ರಾಯ್ಡ್ ಸ್ಮಾಟ್ ಫೋನ್ ಬಳಕೆದಾರರಿಗಾಗಿ ತುಳು ಲಿಪಿಯಲ್ಲೇ ನೇರವಾಗಿ ಟೈಪ್ ಮಾಡಬಹುದಾದ ನೂತನ ಕೀಬೋರ್ಡ್ ಬಿಡುಗಡೆಯಾಗಿದೆ. ತಂತ್ರಾಂಶ ಅಭಿವೃದ್ಧಿಪಡಿಸುವ...
