ಗುರುವಾಯನಕೆರೆ: ಇಲ್ಲಿಯ ಶಾರದಾ ನಗರದ ನಿವಾಸಿ ದಿ| ವಾಮನ ನಾಯಕ್ ಮತ್ತು ಶ್ರೀಮತಿ ವಾರಿಜಾ ನಾಯಕ್ ದಂಪತಿಯ ಪುತ್ರಿ ಕು.ಜಯ ಭಾರತಿ(51ವ) ನಾಯಕ್ ರವರು ಎ .21 ರಂದು ಅಲ್ಪ ಕಾಲದ ಅಸೌಖ್ಯದಿಂದ ಸ್ವ...
ಮೊಗ್ರು: ಇಲ್ಲಿಯ ಮುಗೇರಡ್ಕ ನೆಕ್ಕರಾಜೆ ನಿವಾಸಿ ವಿಶ್ವನಾಥ್ ಗೌಡ (35ವ) ರವರು ಅಧಿಕ ರಕ್ತದೊತ್ತಡದಿಂದ ಇತ್ತೀಚೆಗೆ ನಿಧನರಾದರು. ಇವರು ಮುಗೇರಡ್ಕ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ನ ಸದಸ್ಯರಾಗಿದ್ದು, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ...
ಉಜಿರೆಯ ಉದ್ಯಮಿ ಮೋಹನ ಮುರುಡಿತ್ತಾಯ (81ವ) ರವರು ಎ.17 ರಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು, ಇಬ್ಬರು ಸಹೋದರಿಯರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ....
ಕನ್ಯಾಡಿ: ಇಲ್ಲಿಯ ಅಜಿಕುರಿ ಸಲೀಂ ಯಾನೆ ಇದ್ರೀಸ್ ( 40ವ) ರವರು ಅಲ್ಪಕಾಲದ ಅಸೌಖ್ಯದಿಂದ ಎ.16 ರಂದು ನಿಧನರಾಗಿದ್ದಾರೆ. ಇವರು ಎಸ್.ವೈ. ಎಸ್ ಕನ್ಯಾಡಿ ಯುನಿಟ್ ಕೋಶಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಮೃತರು ಪತ್ನಿ, ಸಹೋದರ...
ಬೆಳಾಲು: ಸುರತ್ಕಲ್ ಸಮೀಪದ ಮುಕ್ಕದಲ್ಲಿ ರಸ್ತೆ ದಾಟುತಿದ್ದಾಗ ಕಾರು ಡಿಕ್ಕಿಯಾಗಿ ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಎ 14 ರಂದು ಸಂಜೆ ನಡೆದಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನ...
ಉಜಿರೆ ಪದ್ಮಾಂಬ ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲಕ ಉಮೇಶ್ ಕಲ್ಲೂರಾಯ (54ವ)ಅಲ್ಪ ಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಮೃತರು ತಾಯಿ, ಪತ್ನಿ, ಇಬ್ಬರು ಪುತ್ರಿಯರನ್ನು ಸಹೋದರ, ಸಹೋದರಿಯರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ....
ಶಿರ್ಲಾಲು ಗ್ರಾಮದ ಅತ್ರಾಜೆ ಮನೆಯ ಶ್ರೀಮತಿ (64ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗಿನ ಜಾವ (ಎ14) ನಿಧನರಾದರು. ಇವರು ಸಾಧು ಸ್ವಭಾವವನ್ನು ಹೊಂದಿದ್ದು, ಎಲ್ಲರೊಂದಿಗೂ ಆತ್ಮೀಯರಾಗಿದ್ದರು. ಮೃತರು ಪತಿ ವಾಸು ಪೂಜಾರಿ,...
ಗರ್ಡಾಡಿ: ಗರ್ಡಾಡಿ ಗ್ರಾಮದ ಗುಂಡದ ಬಸ್ತಿ ಮನೆಯ ತೋಮಸ್ ಫೆರ್ನಾಂಡಿಸ್ ರವರ ಪುತ್ರ ರೊನಾಲ್ಡ್ ಪ್ರಕಾಶ್ ಫೆರ್ನಾಂಡಿಸ್ (45 ವ)ರವರು ಎ.12ರಂದು ನಿಧನರಾಗಿದ್ದಾರೆ. ಇವರು ಜೇನು ಕೃಷಿಕರಾಗಿದ್ದರು. ಮೃತರು ಪತ್ನಿ ವನಿತಾ ವಿದೇಶದಲ್ಲಿದ್ದು, ಪುತ್ರಿ...
ಚಿಬಿದ್ರೆ: ಇಲ್ಲಿಯ ಪಿತ್ತಿಲು ಮನೆ ನಿವಾಸಿ ದಯಾನಂದ ಪಿ (47ವ)ರವರು ಅನಾರೋಗ್ಯದಿಂದ ಎ.8 ರಂದು ನಿಧನರಾದರು. ಚಾರ್ಮಾಡಿಯಲ್ಲಿ ಇಂಟರ್ ನ್ಯಾಷನಲ್ ಪವರ್ ಕಾರ್ಪೋರೇಶನ್ ಪ್ರೈ. ಲಿ.ನ ಉದ್ಯೋಗಿಯಾಗಿದ್ದ ಇವರು ಕರ್ನಾಟಕ ರಾಜ್ಯ ರೈತ ಸಂಘದ...