ಬೆಳ್ತಂಗಡಿ; ಕನ್ಯಾಡಿಯ ಅಜಿಕುರಿ ನಿವಾಸಿ, ಸಿವಿಲ್ ಗುತ್ತಿಗೆದಾರರಾಗಿದ್ದ ದಿ. ಯಾಕೂಬ್ ಅವರ ಪುತ್ರ ಹೈದರ್ ಅಲಿ ಅವರ ಎರಡು ವರ್ಷದ ಮಗು ಮುಹಮ್ಮದ್ ಅಭಿಯಾನ್ (2ವ) ಅವರು ಒಂದೇ ದಿನದ ಜ್ವರದಿಂದ ಬಳಲಿ ಸೌದಿ...
ಬಳಂಜ: ಬಳಂಜ ಮಹಾವೀರ ಸ್ಟೋರ್ ಮಾಲಕ ಚಿತ್ತರಂಜನ್ ಜೈನ್ ಇವರ ಪುತ್ರ ಯಶೋಧರ ಜೈನ್ (52 ವರ್ಷ) ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಇಂದು (ಮಾ 3 ) ನಿಧನರಾದರು. ಕಳೆದ ಹಲವಾರು ವರ್ಷಗಳಿಂದ ಬಳಂಜದಲ್ಲಿ...
ಬೆಳ್ತಂಗಡಿ: ಕಣಿಯೂರು ನಿವಾಸಿ ವಿವಾಹಿತ ಮಹಿಳೆಯೋರ್ವರು ಬೆಂಗಳೂರು ಸಂಬಂಧಿಕರ ಮನೆಯಲ್ಲಿ ಮಾ.1ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಬದ್ಯಾರು ಬರಾಯ ಮನೆ ನಿವಾಸಿ ಪ್ರಕಾಶ್ ಅವರ...
ಗೇರುಕಟ್ಟೆ :ಫೆ.28. ಕಳಿಯ ಗ್ರಾಮದ ನಿವಾಸಿ ಬಾಕಿಮಾರು ಮನೆಯ ಸುರೇಶ್ ಗೌಡ (48 ವರ್ಷ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ.28.ರಂದು ನಿಧನರಾದರು. ಮೃತರು ತಾಯಿ ರಾಮಕ್ಕ, ಪತ್ನಿ ಶ್ರೀಮತಿ ಭವಾನಿ, ಇಬ್ಬರು ಅವಳಿ ಪುತ್ರಿಯರು,ಇಬ್ಬರು...
ಪದ್ಮುಂಜ ಮುಗೇರಡಿ ನಿವಾಸಿ ಸುಶೀಲ ಶೆಟ್ಟಿ (65ವ) ರವರು ಅಸೌಖ್ಯದಿಂದ ಫೆ.24ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು, ಓರ್ವೆ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ....
ಕೊಕ್ಕಡ : ಸಂಬಂಧಿಕರು ಇಬ್ಬರು ಕೆಲವೇ ಗಂಟೆಗಳ ಅಂತರದಲ್ಲಿ ನಿಧನ ಹೊಂದಿದ ಘಟನೆ ಫೆ.20 ರಂದು ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಗ್ರಾಮದ ಹಳ್ಳಿಂಗೇರಿ ಕೇಚೋಡಿ ನಿವಾಸಿಗಳಾದ ಸದಾನಂದ ಗೌಡ(37ವ) ಹಾಗೂ ಇವರ ದೊಡ್ಡಪ್ಪ ವೆಂಕಪ್ಪ...
ಉರುವಾಲು ಗ್ರಾಮದ ಸವಣಾಲು ನಿವಾಸಿ ಸೀತಾ ರವರು ಅಸೌಖ್ಯದಿಂದ ಫೆ.21ರಂದು ನಿಧನರಾಗಿದ್ದಾರೆ. ಇವರು ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ,...
ಮೂಡುಕೋಡಿ : ಇಲ್ಲಿಯ ಆಲಡ್ಕ ಮನೆಯ ಜಿನ್ನಪ್ಪ ಪೂಜಾರಿ( 87ವ ) ರವರು ಅಲ್ಪಕಾಲದ ಅಸೌಖ್ಯದಿಂದ ಇಂದು(ಫೆ.18) ನಿಧನರಾಗಿದ್ದಾರೆ ಇವರು ಪ್ರಗತಿಪರ ಕೃಷಿಕರಾಗಿದ್ದರು , ದೈವಾರಾಧನೆಯಲ್ಲಿ ತನ್ನನ್ನು ತಾನು ತೊಡಗಿಸಿ ಅಪಾರ ದೈವ ಭಕ್ತರ...