23.6 C
ಪುತ್ತೂರು, ಬೆಳ್ತಂಗಡಿ
October 27, 2026

Category : ನಿಧನ

ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಶಿಶಿಲ : 9 ವರ್ಷದ ಬಾಲಕ ಅಶ್ವಿನ್ ನಿಧನ

Suddi Udaya
ಶಿಶಿಲ: ಬೈರಕಟ್ಟಿ ನಿವಾಸಿ ಅಶ್ವಿನ್ (9ವ) ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿದ್ದು, ಸೆ.26ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತ ಅಶ್ವಿನ್ ತಂದೆ ರಮೇಶ್ ಬೈರಕಟ್ಟ , ತಾಯಿ ಮೀನಾಕ್ಷಿ, ಸಹೋದರ ನಿತಿನ್, ಸಹೋದರಿ ಅವನಿ ಹಾಗೂ...
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ನಿವೃತ ಡಿಸಿಪಿ ಡಿ. ಧರ್ಮಯ್ಯ ಹೃದಯಾಘಾತದಿಂದ ನಿಧನ

Suddi Udaya
ಬೆಳ್ತಂಗಡಿ: ಮಂಗಳೂರಿನಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಿ.ಧರ್ಮಯ್ಯ(೭೧) ಅವರು ಮಂಗಳೂರು ಬೆಂದೂರುವೆಲ್‌ನ ತಮ್ಮ ಮನೆಯಲ್ಲಿ ಸೆ.೨೪ರಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಮೂಲತಃ ಹಾಸನ ಸಕಲೇಶಪುರ ಹೊಸೂರಿನವರಾಗಿದ್ದಅವರು ಮೈಸೂರಿನಲ್ಲಿ ಎಸ್‌ ಐ ಆಗಿ...
ಜಿಲ್ಲಾ ಸುದ್ದಿತಾಲೂಕು ಸುದ್ದಿನಿಧನಬೆಳ್ತಂಗಡಿ

ಖ್ಯಾತ ಕಾದಂಬರಿಕಾರ ಮತ್ತು ಲೇಖಕ ಎಸ್.ಎಲ್. ಭೈರಪ್ಪ ನಿಧನ: ಡಾ. ಹೆಗ್ಗಡೆಯವರಿಂದ ಸಂತಾಪ

Suddi Udaya
ಬೆಳ್ತಂಗಡಿ: ಖ್ಯಾತ ಕಾದಂಬರಿಕಾರ ಮತ್ತು ಲೇಖಕ ಎಸ್.ಎಲ್. ಭೈರಪ್ಪನವರು ನಿಧನರಾದ ಸುದ್ದಿ ತಿಳಿದು ವಿಷಾದವಾಯಿತು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದ್ದಾರೆ. ಜುಲೈ 25 ರಂದು ಬೆಂಗಳೂರಿನಲ್ಲಿ ಶ್ರೀ ವಿಶ್ವೇಶ್ವರ...
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಬೆಳ್ತಂಗಡಿ

ನಾಲ್ಕೂರು: ಅಸೌಖ್ಯದಿಂದ ಯೈಕುರಿ ವಸಂತಿ ನಿಧನ

Suddi Udaya
ಬಳಂಜ: ನಾಲ್ಕೂರು ಗ್ರಾಮದ ಯೈಕುರಿ ಮನೆತನದ ದಿ.ರಮಾನಂದ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ವಸಂತಿ (61ವ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಸೆ.24) ಮಧ್ಯಾಹ್ನ ಉಜಿರೆಯ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಆರೋಗ್ಯದಲ್ಲಿ...
ನಿಧನ

ಬಂದಾರು ಗ್ರಾಮ ನಿನ್ನಿಕಲ್ಲು ನಿವಾಸಿ ತುಮಣಿ ಗೌಡ ನಿಧನ

Suddi Udaya
ಬಂದಾರು : ಬಂದಾರು ಗ್ರಾಮ ನಿನ್ನಿಕಲ್ಲು ನಿವಾಸಿ ತುಮಣಿ ಗೌಡ (88.ಪ್ರಾಯ) ಸೆ 23 ರಂದು ಅನಾರೋಗ್ಯದಿಂದ ನಿಧನರಾದರು. ಮೃತರು 2 ಗಂಡು, 4 ಹೆಣ್ಣು ಮಕ್ಕಳು, ಸೊಸೆಯಂದಿರು,ಮೊಮ್ಮಕ್ಕಳು, ಬಂಧು ಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ....
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಆರಂಬೋಡಿ: ಪಾಲ್ಯ ನಿವಾಸಿ ಓಡಿ ಕೊರಗ ನಿಧನ

Suddi Udaya
ಆರಂಬೋಡಿ : ಇಲ್ಲಿಯ ಹೊಕ್ಕಾಡಿಗೋಳಿ ಪಾಲ್ಯ ನಿವಾಸಿ ಓಡಿ ಕೊರಗ ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು,. ಕುಲಕಸುಬು ಗುಡಿಕೈಗಾರಿಕೆಯನ್ನು ನಡೆಸಿ ಜೀವನ ನಡೆಸುತ್ತಿದ್ದ,ಇವರು ಅಪಾರ ಜನಮನ್ನಣೆ ಗಳಿಸಿದ್ದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಕೊಕ್ಕಡ: ಬೋಳದಬೈಲು ಅಂಗನವಾಡಿ ಕಾರ್ಯಕರ್ತೆ ಸಂಗೀತಾ ನಿಧನ

Suddi Udaya
ಕೊಕ್ಕಡ: ಇಲ್ಲಿಯ ಬೋಳದಬೈಲು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ಸಂಗೀತಾ (40ವ)ರವರು ಸೆ. 20 ರಂದು ಅಸೌಖ್ಯದಿಂದ ನಿಧನರಾದರು. ಮರುವಂತಿಲದಲ್ಲಿ ವಾಸ್ತವ್ಯವಿದ್ದ ಇವರು ಪ್ರಸುತ್ತ ಕಕ್ಕಿಂಜೆಯಲ್ಲಿ ವಾಸವಿದ್ದರು. ಪತಿ ಉಮೇಶ್ 8 ವರ್ಷದ ಹಿಂದೆ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಸೋಣoದೂರು: ಗಾಣದಕೊಟ್ಯ ನಿವಾಸಿ ಅಪ್ಪಿ ನಿಧನ

Suddi Udaya
ಸೋಣoದೂರು :ಇಲ್ಲಿಯ ಸಬರಬೈಲು ಗಾಣದಕೊಟ್ಯ ನಿವಾಸಿ ಅಪ್ಪಿ (93) ಸೆ 11ರoದು ನಿಧನರಾದರು . ಮೃತರು ಸಹೋದರ ಸೇಸಪ್ಪ ಪೂಜಾರಿ, ಮಕ್ಕಳಾದ ಪ್ರಭಾಕರ, ಜನಾರ್ಧನ, ಧರ್ಣಪ್ಪ, ಯಶೋಧರ, ಜಯoತಿ, ಗುಲಾಬಿ , ಲೀಲಾವತಿ, ಪ್ರೇಮ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಕೊಕ್ಕಡ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶಿವರಾಮ ಗೌಡ ಟಿ. ಎಂ. ನಿಧನ

Suddi Udaya
ಕೊಕ್ಕಡ: ಇಲ್ಲಿಯ ತೋಟದ ಮೂಲೆ ನಿವಾಸಿ ಹಿರಿಯ ಬಿಜೆಪಿ ಕಾರ್ಯಕರ್ತ ಶಿವರಾಮ ಗೌಡ ಟಿ. ಎಂ.(64ವ) ರವರು ಅಸೌಖ್ಯದಿಂದ ಸೆ.12ರಂದು ನಿಧನರಾಗಿದ್ದಾರೆ. ಇವರು ಕೊಕ್ಕಡ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾಗಿದ್ದು, ಅತ್ಯುತ್ತಮ ಸಂಘಟಕರು, ಗೌಡರ...
ನಿಧನ

ಮದ್ದಡ್ಕ ಬಾಲಕೃಷ್ಣ ಶೆಟ್ಟಿ ನಿಧನ

Suddi Udaya
ಮದ್ದಡ್ಕ :ಮದ್ದಡ್ಕ ಕೊರ್ಯಾರು ನಿವಾಸಿ ಬಾಲಕೃಷ್ಣ ಶೆಟ್ಟಿ ಸೆ. 12ರಂದು ನಿಧನರಾದರು ಪತ್ನಿ ನಾಗರತ್ನ ಮೂರು ಗಂಡು ಮಕ್ಕಳಾದಮನೋಜ್., ಪುನೀತ್ ಶರತ್ ಹಾಗೂ ಕುಟುಂಬ ವರ್ಗದವರನ್ನುಅಗಲಿದ್ದಾರೆ...
error: Content is protected !!