32.2 C
ಪುತ್ತೂರು, ಬೆಳ್ತಂಗಡಿ
September 11, 2026

Category : ನಿಧನ

ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಬೆಳ್ತಂಗಡಿ: ಎಂ.ಎಸ್.ಡಬ್ಲ್ಯೂ ಕೌನ್ಸಿಲರ್ ನಾವೂರು ಗ್ರಾಮದ ಕಾರಿಂಜ ಸುಮಿತ್ರಾ ನಿಧನ

Suddi Udaya
ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಕಾರಿಂಜ ಅಣ್ಣಪ್ಪ ಮೂಲ್ಯರವರ ಪುತ್ರಿ,ಬಂಟ್ವಾಳ ಜಕ್ರಿಬೆಟ್ಟು ನಮೋ ನಿವಾಸ ಪ್ರೇಮನಾಥ್ ಕುಲಾಲ್ ಇವರ ಪತ್ನಿ ಸುಮಿತ್ರಾ (38ವ) ಅನಾರೋಗ್ಯದಿಂದ ಬಳಲಿ ಜೂ.4 ರಂದು ನಿಧನರಾದರು. ಕಳೆದ ಒಂದೂವರೆ ವರ್ಷದಿಂದ...
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಕಲ್ಮಂಜ: ನಿಡಿಗಲ್ ನಿವಾಸಿ ಮಾಧವ ಕಾಮತ್ ನಿಧನ

Suddi Udaya
ಕಲ್ಮಂಜ: ನಿಡಿಗಲ್ ನಿವಾಸಿ ಮಾಧವ ಕಾಮತ್ (86ವ) ಅಲ್ಪಕಾಲದ ಅಸೌಖ್ಯದಿಂದ ಶಿರಸಿಯ ತಮ್ಮ ಪುತ್ರಿಯ ಮನೆಯಲ್ಲಿ ಜೂ.೬ರಂದು ನಿಧನರಾದರು. ಉಜಿರೆ ಹಳೆಪೇಟೆಯ ಶ್ರೀರಾಮ ಕಲಾ ಮಂದಿರದ ಪ್ರಬಂಧಕರಾಗಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿ...
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಮದ್ದಡ್ಕ: ಬಲ್ಕತ್ಯಾರು ನಿವಾಸಿ ಶಾಮಣ್ಣ ನಾಯಕ್ ನಿಧನ

Suddi Udaya
ಮದ್ದಡ್ಕ: ಮದ್ದಡ್ಕ ಸಮೀಪದ ಬಲ್ಕತ್ಯಾರು ನಿವಾಸಿ ಶಾಮಣ್ಣ ನಾಯಕ್(೭೫ವ) ರವರು ಜೂ.೬ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವೆ ಪುತ್ರಿ, ಅಳಿಯ ಹಾಗೂ ಸಹೋದರ, ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು...
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ ನಾರಾವಿಯ ಮಹಿಳೆ ಮೃತ್ಯು

Suddi Udaya
ನಾರಾವಿ: ಹೆರಿಗೆಯ ನಂತರ ಉಂಟಾದ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡ ನಾರಾವಿಯ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಜೂ.೪ರಂದು ವರದಿಯಾಗಿದೆ. ನಾರಾವಿ ಗ್ರಾಮದ ನೂಜೋಡಿ ಮಾಪಾಲ ಮನೆ ನಿವಾಸಿ ಶೇಖರ ಮಲೆಕುಡಿಯ ಎಂಬವರ...
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನವರದಿ

ಆಟೋ ಚಾಲಕ- ಮಾಲಕ ಸಂಘದ ಮಾಜಿ ಅಧ್ಯಕ್ಷ ಶಿವಯ್ಯ ಪೂಜಾರಿ ನಿಧನ

Suddi Udaya
ಅಳದಂಗಡಿ: ಕಳೆದ ಎರಡೂವರೆ ದಶಕಗಳಿಂದ ಬಳಂಜ- ಕಾಪಿನಡ್ಕದಲ್ಲಿ ಆಟೋ ಚಾಲಕರಾಗಿ ಎಲ್ಲರೊಂದಿಗೂ ಆತ್ಮೀಯರಾಗಿದ್ದ ಕುದ್ಯಾಡಿ ನಿವಾಸಿ ಶಿವಯ್ಯ ಪೂಜಾರಿ (48ವ) ಅವರು ಅಲ್ಪಕಾಲದ ಅಸೌಖ್ಯದಿಂದ ಜೂ. 4 ರಂದು ನಿಧನರಾದರು. ಶಿವಯ್ಯ ಪೂಜಾರಿಯವರು ಸಾಧು...
ನಿಧನ

ಉಜಿರೆ ನೀರ ಚಿಲುಮೆ ನಿವಾಸಿ ಸಂಪದ ನಿಧನ

Suddi Udaya
ಉಜಿರೆ :ನೀರ ಚಿಲುಮೆ,ಸಮೃದ್ಧಿ ಮನೆಯ ಶ್ರೀ ವೃಷಭ ರಾಜ ಆರಿಗರ ಧರ್ಮ ಪತ್ನಿ ಶ್ರೀಮತಿ ಸಂಪದ ಬಲ್ಲಾಳ್ ,(58ವ) ಇವರು ಜೂನ್ 03 ರಂದು ನಿಧನರಾದರು ಇವರು ಓರ್ವ ಮಗಳು ಸಮೃದ್ಧಿ ಹಾಗೂ ಕುಟುಂಬ...
ನಿಧನ

ವೇಣೂರು: ವಿ.ಎಸ್. ಉಮರಬ್ಬ ನಿಧನ

Suddi Udaya
ವೇಣೂರು: ಇಲ್ಲಿಯ ಮೂಡುಕೋಡಿ ನಿವಾಸಿ ವಿ.ಎಸ್. ಉಮರಬ್ಬ (73ವ) ರವರು ಜೂ.3ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಹಲವು ವರ್ಷಗಳ ಕಾಲ ಕುವೈಟ್ ನಲ್ಲಿ ಸರಕಾರಿ ಬಸ್ ಚಾಲಕರಾಗಿ ಸೇವೆ ಸಲ್ಲಿಸಿದ್ದು, ಮೃತರು ಪತ್ನಿ,...
ನಿಧನ

ಬೆಳ್ತಂಗಡಿ ಕೆಲ್ಲಗುತ್ತು ಸತೀಶ್ ನಿಧನ

Suddi Udaya
ಬೆಳ್ತಂಗಡಿ :ಕೆಲ್ಲ ಗುತ್ತು ನಿವಾಸ ದ ಸತೀಶ್ (29ವ) ಜೂನ್ 3 ರಂದು ಅನಾರೋಗ್ಯದಿಂದ ನಿಧನರಾದರುತಾಯಿ ಪ್ರೇಮ ಹಾಗೂ ಸಹೋದರ ಪ್ರಶಾಂತ್ – ಸಹೋದರಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಗೌರಿ ಹಾಗೂ ಕುಟುಂಬ ವರ್ಗದವರನ್ನು...
ಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ಕೊಕ್ಕಡ ಆಟೋ ಚಾಲಕ ಶರತ್ ಕುಮಾರ್ ಕೆ ಹೃದಯಾಘಾತದಿಂದ ನಿಧನ

Suddi Udaya
ಕೊಕ್ಕಡ: ಕೊಕ್ಕಡ ಗ್ರಾಮದ ಕೆಂಪಕೊಡಿ ನಿವಾಸಿ ರಿಕ್ಷಾ ಡ್ರೈವರ್ ಶರತ್ ಕುಮಾರ್ ಕೆ. (35ವ) ರವರು ಜೂ.3ರಂದು ಬೆಳಿಗ್ಗೆ ಗಂಟೆ 10ರ ಸಮಯ ಶಾಲಾ ಟ್ರಿಪ್ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭ ದಾರಿ ಮಧ್ಯೆ...
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿನಿಧನ

ನೆಲ್ಯಾಡಿ ಅಮ್ಮ ಕ್ಯಾಂಟೀನ್ ಮಾಲಕ ಮಡಂತ್ಯಾರು ನಿವಾಸಿ ಗಿರೀಶ್ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆ

Suddi Udaya
ಬೆಳ್ತಂಗಡಿ: ನೆಲ್ಯಾಡಿಯ ಹೃದಯಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ‘ಅಮ್ಮ ಕ್ಯಾಂಟೀನ್’ ಮಾಲಕ ಮಡಂತ್ಯಾರು ನಿವಾಸಿ ಗಿರೀಶ್ ಪೂಜಾರಿ (38ವ) ಜೂ.2ರಂದು ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಪಾರೆಂಕಿ ಗ್ರಾಮದ ಮಡಂತ್ಯಾರ್ ಬಳಿಯ ದಡ್ಡು ನಿವಾಸಿಯಾಗಿರುವ...
error: Content is protected !!