ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಯಾಣ ನಿವಾಸಿ ಸತ್ಯಾನಂದ ರೈ (60ವ)ಇವರು ಹೃದಯಾಘಾತದಿಂದ ಜ.29 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತ ಪುತ್ತೂರಿನವರಾದ ಇವರು ಕಳೆದ ಒಂದು ವರ್ಷದಿಂದ ಪಡಂಗಡಿ ಗ್ರಾಮದ ಕಾರ್ಯಾಣದಲ್ಲಿರುವ ಮನೆಯಲ್ಲಿ...
ಕುವೆಟ್ಟು ಗ್ರಾಮದ ಕೋಡಿಮನೆ ನಿವಾಸಿ ಶ್ರೀಮತಿ ಕಲ್ಯಾಣಿ ಸಪಲ್ಯ (88ವ) ಜ.26ರಂದು ಅಸೌಖ್ಯದಿಂದ ನಿಧನರಾದರು. ಮೃತರು ಮಕ್ಕಳಾದ ಸೋಮಪ್ಪ, ಗಂಗಮ್ಮ, ಗುಲಾಬಿ, ಸುಗಂಧಿ, ಸದಾಶಿವ, ರಾಜೇಶ್, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು...
ತೋಟತ್ತಾಡಿ: ಇಲ್ಲಿಯ ನಿವಾಸಿ ವಿ. ಒ. ಜೋಸೆಫ್ ಕುರುಪ್ಪನಾಟ್ (92 ವ ) ಅಲ್ಪಕಾಲದ ಅಸೌಖ್ಯದಿಂದ ಜ. 24 ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ರೋಸಮ್ಮ, ಮಕ್ಕಳಾದ ಬಿಜು ಜೋಸೆಫ್, ಲಿನ್ಸಿ ಸಾಜನ್, ಬಿನ್ನಿ...
ಧರ್ಮಸ್ಥಳ: ಇಲ್ಲಿಯ ಕೂಟದ ಕಲ್ಲು ನಿವಾಸಿ ನಿತೇಶ್ (30ವ) ರವರು ಅಸೌಖ್ಯದಿಂದ ಸ್ವಗೃಹದಲ್ಲಿ ಜ. 24 ರಂದು ನಿಧನರಾಗಿದ್ದಾರೆ. ಮೃತರು ತಂದೆ ನೈನಚನ್, ತಾಯಿ ರೀನಾ , ಓರ್ವ ಸಹೋದರ ಹಾಗೂ ಬಂಧು ಬಳಗವನ್ನು...
ಮೇಲಂತಬೆಟ್ಟು ನಿವಾಸಿ ಯಶೋಧರ ರವರು ಜ.23 ರಂದು ಹೃದಯಾಘಾತದಿಂದ ನಿಧನರಾದರು. ಇವರು ಪೈಂಟಿಂಗ್ ಕಂಟ್ರಾಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಜ.22ರಂದು ಬೆಳ್ತಂಗಡಿ ಚರ್ಚ್ ರೋಡು ಲಕ್ಷಣ್ ಕಾಂಪ್ಲೆಕ್ಸನಲ್ಲಿ ತನ್ನ ಮಗಳ ಅನ್ವೇಷಣಾ ಎಂಬ ನೂತನ...
ನಡ: ಇಲ್ಲಿಯ ಮಲೆಕೋಡಿ ನಿವಾಸಿ ಬಾಬು ಆಚಾರ್ಯ (75ವರ್ಷ) ರವರು ಜ.22 ರಂದು ನಿಧನರಾದರು. ಮೃತರು ಪತ್ನಿ ಶ್ರೀಮತಿ ವಾರಿಜ, ಓರ್ವ ಪುತ್ರ, ಮೂವರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ....
ಚಾರ್ಮಾಡಿ : ತೋಟತ್ತಾಡಿ ಗ್ರಾಮದ ಡಿ. ಮಜಲು ನಿವಾಸಿ ಪುರಂದರ ಕೋಟ್ಯಾನ್ (39ವ) ರವರು ಹೃದಯಾಘಾತದಿಂದ ಜ.19 ರಂದು ನಿಧನರಾಗಿದ್ದಾರೆ. ಇವರು ಅವಿವಾಹಿತರಾಗಿದ್ದು, ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಮೃತರು ತಂದೆ ನೋಣಯ್ಯ ಪೂಜಾರಿ, ತಾಯಿ ಯಮುನ,...
ಧರ್ಮಸ್ಥಳ: ಗ್ರಾಮದ ಪಂಗಾಳ ನಿವಾಸಿ, ಸೌಜನ್ಯ ಅವರ ತಂದೆ ಚಂದಪ್ಪ ಗೌಡ(58 ವ) ಜ.19 ರಂದು ನಿಧನರಾದರು. ಮೃತರು ತಂದೆ ಪೂವಣಿ ಗೌಡ, ಪತ್ನಿ ಕುಸುಮಾವತಿ, ಮಕ್ಕಳಾದ ಸೌಮ್ಯ, ಸೌಂದರ್ಯ, ಸೌವರ್ಧ, ಜಯರಾಮ, ಕುಟುಂಬಸ್ಥರು,...
ಶಿರ್ಲಾಲು: ಕಳೆದ ಹಲವಾರು ವರ್ಷಗಳಿಂದ ಬಸ್ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದ ಕರಂಬಾರು ಗ್ರಾಮದ ಗಾಣದಕೊಟ್ಯ ನಿವಾಸಿ ಶಶಿಧರ ದೇವಾಡಿಗ (37 ವರ್ಷ) ಅವರು ಇಂದು(ಜ.18) ಬೆಳಿಗ್ಗೆ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಬಸ್ ಚಾಲಕರಾಗಿದ್ದ ಇವರು...
ಇಳoತಿಲ : ಇಲ್ಲಿಯ ನಾಯಿಮಾರು ನಿವಾಸಿ, ಕೃಷ್ಣಪ್ಪ ಗೌಡರವರ ಪತ್ನಿ ವಾರಿಜಾ (61ವ) ರವರು ಅಲ್ಪಕಾಲದ ಅಸೌಖ್ಯದಿಂದ ಜ. 17 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪುತ್ರ ಧರ್ಣಪ್ಪ ಗೌಡ, ಪುತ್ರಿಯರಾದ...