ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ 23 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮೂಲತಃ ಬಾರ್ಯ ನಿವಾಸಿ ಭವಾನಿ ಶಂಕರ್ (62ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಎ.1ರಂದು ನಿಧನರಾದರು.ಇವರು ಭಾರತೀಯ ಭೂ ಸೇನೆಯಲ್ಲಿ...
ಶಿಬಾಜೆ: ಇಲ್ಲಿಯ ಪೆರ್ಲದಲ್ಲಿ ಅಂಗಡಿ ಹೊಂದಿದ್ದ ನೋಣಯ್ಯ ಗೌಡ (57ವ) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.31 ರಂದು ರಾತ್ರಿ ನಡೆದಿದೆ.ವಿಕಲ ಚೇತನರಾಗಿರುವ ಇವರು ಸರಕಾರದಿಂದ ದೊರೆತ ಸ್ಕೂಟಿಯಲ್ಲಿ ಶಿಬಾಜೆ ಪರಿಸರದಲ್ಲಿ...
ಮುಂಡಾಜೆ : ಇಲ್ಲಿಯ ಮುಂಡಾಜೆ ಅಶೋಕ ನಿಲಯದ ನಿವಾಸಿ ಹೆರಿಗೆ ತಜ್ಞೆ ಶ್ರೀ ಮತಿ ಸರಸ್ವತಿ ರೈ (95ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಮಾ.30 ರಂದು ತಮ್ಮ ಬಂಟ್ವಾಳದ ಮಗಳ ಮನೆಯಲ್ಲಿ ನಿಧನರಾದರು.ಸುಮಾರು...
ಗುರುವಾಯನ ಕೆರೆ: ಶಕ್ತಿ ನಗರದ ನಿವಾಸಿ ಸುರೇಶ್ ಪೈ ಎಂ. (64 ವ) ರವರು ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 25 ರಂದು ನಿಧನರಾದರು.. ಇವರು ಸುಮಾರು 13 ವರ್ಷದಿಂದ ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ...
ಬಳಂಜ: ನಾಲ್ಕೂರು ಗ್ರಾಮದ ಬೊಳ್ಳಾಜೆ ದರ್ಖಾಸು ಮನೆ ನಿವಾಸಿ ಜಿನ್ನಪ್ಪ (37 ವ) ಅವರು ಅಲ್ಪಕಾಲದ ಅಸೌಖ್ಯದಿಂದ ಮಾ.22 ರಂದು ಸ್ವಗೃಹದಲ್ಲಿ ನಿಧನರಾದರು. ಇವರು ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಊರಿನಲ್ಲಿ...
ಬಳಂಜ: ನಾಲ್ಕೂರು ಗ್ರಾಮದ ನಿಟ್ಟಡ್ಕ ಮನೆಯ ಸಂಜೀವ ಪೂಜಾರಿ (70ವ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಇವರು ಊರಿನಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಊರಿನಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು....
ಬಳಂಜ: ನಾಲ್ಕೂರು ಗ್ರಾಮದ ನಿಟ್ಟಡ್ಕ ಮನೆಯ ಸಂಜೀವ ಪೂಜಾರಿ (70ವ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಇವರು ಊರಿನಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಊರಿನಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು....
ಶಿರ್ಲಾಲು: ಇಲ್ಲಿನ ಕರ್ದೊಟ್ಟು ಮನೆಯ, ಕೃಷಿಕ ಶ್ರೀಧರ ಪೂಜಾರಿ (64ವ) ಅವರು ಅಲ್ಪಕಾಲದ ಅಸೌಖ್ಯದಿಂದ ಮಾ.3 ರಂದು ನಿಧನರಾದರು. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಶಿರ್ಲಾಲುವಿನಲ್ಲಿ ಕಟ್ಟಿ ಬೆಳೆಸುವಲ್ಲಿ ಶ್ರಮ ವಹಿಸಿದ್ದರು. ಮೃತರು...
ಬಳಂಜ:ನಾಲ್ಕೂರು ಗ್ರಾಮದ ಸೂಳಬೆಟ್ಟು ಮಜಲು ಮನೆಯ ಪ್ರಗತಿಪರ ಕೃಷಿಕ ಅಮ್ಮಿ ಪೂಜಾರಿ (73ವ) ಅವರು ಅಲ್ಪಕಾಲದ ಅಸೌಖ್ಯದಿಂದ ಮಾ 4 ರಂದು ನಿಧನರಾದರು. ಇವರು ಪ್ರಗತಿಪರ ಕೃಷಿಕರಾಗಿದ್ದು, ಕೊಡುಗೈ ದಾನಿಯಾಗಿ,ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು....
ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಯನ್ ಪ್ರಕಾಶ್ ಶೆಟ್ಟಿ ನೊಚ್ಚರವರ ಮಾತೃಶ್ರೀ ಹಿರಿಯರಾದಶ್ರೀಮತಿ ಲಕ್ಷ್ಮೀ ಎನ್. ಶೆಟ್ಟಿ ಯವರು ಮಾ.2ರಂದು ನಿಧನರಾಗಿದ್ದಾರೆ. ಇವರಿಗೆ 90 ವಷ೯ ವಯಸ್ಸಾಗಿತ್ತು.ಮೃತರು ಇಬ್ಬರು ಹೆಣ್ಣು ಮಕ್ಕಳು,...