ಮೈಸೂರು ಚಲೋ ಪ್ರತಿಭಟನಾ ಪಾದಯಾತ್ರೆಯ ಕುರಿತು ಪಕ್ಷದ ಪದಾಧಿಕಾರಿಗಳೊಂದಿಗೆ ಶಾಸಕ ಹರೀಶ್ ಪೂಂಜರಿಂದ ಸಿದ್ಧತಾ ಸಭೆ
ಬೆಳ್ತಂಗಡಿ: ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಾಲ್ಮೀಕಿ ಹಗರಣ ಹಾಗೂ ಮೂಡ ಹಗರಣ ವಿರುದ್ಧ ಸಂಘಟಿಸಲಾಗಿರುವ ಮೈಸೂರು ಚಲೋ ಎನ್ನುವ ಪ್ರತಿಭಟನಾ ಪಾದಯಾತ್ರೆಯ ಕಾನ್ವೊಯ್ ವ್ಯವಸ್ಥೆಯಾಗಿರುವ ಹರೀಶ್ ಪೂಂಜರವರು ಉಸ್ತುವಾರಿಯಾಗಿ ಇಂದು ಈ ವ್ಯವಸ್ಥೆ...
