ಉಜಿರೆ: ಕುಂಟಿನಿ ಮದ್ರಸದ ವಿದ್ಯಾರ್ಥಿ ಶಾಝ್ಮಿ ಎಸ್.ಜೆ.ಎಮ್ ಉಜಿರೆ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನ
ಉಜಿರೆ: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ಆಫ್ ಇಂಡಿಯಾ 2023-24ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಉಜಿರೆ ರೇಂಜ್ ಮಟ್ಟದಲ್ಲಿ 96% ಅಂಕಗಳನ್ನು ಪಡೆದು ಕುಂಟಿನಿ ಮುಹಿಯುದ್ದೀನ್ ಅರೇಬಿಕ್ ಮದ್ರಸಾ ವಿದ್ಯಾರ್ಥಿನಿ ಇಬ್ರಾಹಿಂ ತೋಡಾರ್ ರವರ ಪುತ್ರಿ...
