ಕುವೆಟ್ಟು: ನೂರಲ್ ಹುದಾ ಜುಮಾ ಮಸೀದಿ ಮದ್ದಡ್ಕ ವತಿಯಿಂದ ಮಾದಕ ದ್ರವ್ಯ ಮುಕ್ತ ಜನಜಾಗೃತಿ ಜಾಥಾ
ಕುವೆಟ್ಟು: ನೂರಲ್ ಹುದಾ ಜುಮಾ ಮಸೀದಿ ಮದ್ದಡ್ಕ ಇದರ ವತಿಯಿಂದ ಮಾದಕ ದ್ರವ್ಯ ಮುಕ್ತ ಮದ್ದಡ್ಕ ಜನಜಾಗೃತಿ ಜಾಥಾ ನ.19ರಂದು ಮದ್ದಡ್ಕದಲ್ಲಿ ಜರಗಿತು. ಜಾಥವನ್ನು ಹಸನ್ ಮುಬಾರಕ್ ಸಖಾಫಿ ಖತೀಬರು ನೂರಲ್ ಹುದಾ ಜಮಾ...
