ಉಜಿರೆಯಿಂದ ಸೋಮಂತಡ್ಕ ಪ್ರಯಾಣ ಸಂದರ್ಭ ಕಳೆದು ಹೋದ ರೂ.2. 80 ಲಕ್ಷ ಹಣವಿದ್ದ ಬ್ಯಾಗ್: ಕೊರಗಜ್ಜನ ಮೊರೆ ಹೋದ ಬ್ಯಾಗ್ ಕಳೆದು ಕೊಂಡ ಲತೇಶ್ ಉಜಿರೆ
ಬೆಳ್ತಂಗಡಿ: ಅ.19 ರಂದು ಸಂಜೆ 4 ರಿಂದ 5ಗಂಟೆ ಸುಮಾರಿಗೆ ಉಜಿರೆಯಿಂದ ಸೋಮಂತಡ್ಕ ಕಡೆಗೆ ಪ್ರಯಾಣಿಸುವ ಸಂದರ್ಭ ಉಜಿರೆ ನಿವಾಸಿ ಲತೇಶ್ ರವರ ಹಣದ ಬ್ಯಾಗ್ ಕಳೆದುಹೋಗಿರುತ್ತದೆ. ಅದರಲ್ಲಿ ರೂ. 2.80 ಲಕ್ಷ ನಗದು...
