ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೀಲ್ ಚೇರ್ ವಿತರಣೆ
ಲಾಯಿಲ ವಲಯದ ಕಕ್ಕೇನಾ ಎಂಬಲ್ಲಿ ವಾಸವಾಗಿರುವ ಚಂದ್ರು ಇವರು ಆರೋಗ್ಯದ ಸಮಸ್ಯೆಯಿಂದ ಇದ್ದು ಇವರಿಗೆ ನಡೆಯಲು ಬಹಳ ಕಷ್ಟಕರವಾಗಿರುವುದನ್ನು ಗಮನಿಸಿದ ಯೋಜನೆಯ ಅಧಿಕಾರಿಗಳು ಚಂದ್ರು ಇವರ ಮನೆ ಭೇಟಿ ಮಾಡಿಯೋಜನೆಯ ತಾಲೂಕಿನ ಯೋಜನಾಧಿಕಾರಿ ಯಶೋಧರ್...
