ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಶೈಲೇಶ್ ಕುಮಾರ್ ಕುತೋ೯ಡಿ
ಬೆಳ್ತಂಗಡಿ: ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಶೈಲೇಶ್ ಕುಮಾರ್ ಕುತೋ೯ಡಿ ನೇಮಕ ಗೊಂಡಿದ್ದಾರೆ. ಬೆಳ್ತಂಗಡಿ ಶಿವಾನಿ ಕ್ರೀಮ್ ಪಾರ್ಲರ್ ಮಾಲಕರಾಗಿರುವ ಶೈಲೇಶ್ ಕುಮಾರ್ ಅವರು ದ.ಕ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾಗಿ, ಬ್ಲಾಕ್...
