ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಅದೃಷ್ಟ ಕೂಪನ್ ಡ್ರಾ ವಿಜೇತರು
ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆ ಆಯೋಜಿಸಿದ ಬೆಳಕಿನ ಉದಯ ದೀಪಾವಳಿ ವಿಶೇಷಾಂಕದ ಓದುಗರ ಅದೃಷ್ಟ ಕೂಪನ್ ಡ್ರಾ ಡಿ.7 ರಂದು ಸುದ್ದಿ ಉದಯ ಕಛೇರಿಯಲ್ಲಿ ನಡೆಯಿತು. ಅದೃಷ್ಟವಂತ ಓದುಗರಿಗೆ 50 ಬಹುಮಾನಗಳನ್ನು ಘೋಷಿಸಲಾಯಿತು....
