ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಬಹುಮಾನ
ಉಜಿರೆ: ಮಂಗಳೂರಿನ ಸೈಂಟ್ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ನ. 25ರಂದು ಡೆಕ್ಕನ್ ಹೆರಾಲ್ಡ್ ದೈನಂದಿನ ವಿದ್ಯಾರ್ಥಿ ಆವೃತ್ತಿಗೆ ಚಂದಾದಾರರಾಗಿರುವ ಶಾಲೆಗಳ ವಿದ್ಯಾರ್ಥಿಗಳಿಗೆ DHIE (Deccan Herald Interschool Excellence) “Expressions” ಎಂಬ ಶೀರ್ಷಿಕೆಯಲ್ಲಿ ಡೆಕ್ಕನ್...
