ಮೇಲಂತಬೆಟ್ಟು : ಮೇಯಲು ಬಿಟ್ಟ ರೂ.10 ಸಾವಿರ ಮೌಲ್ಯದ ಹಸು ಕಳವು: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮೇಲಂತಬೆಟ್ಟು ನಿವಾಸಿ ಸುನಂದ (58) ಎಂಬವರು ಮಾ.25 ರಂದು ಬೆಳಿಗ್ಗೆ ತನ್ನ ಸುಮಾರು 3 ವರ್ಷ ಪ್ರಾಯದ ಹಸುವನ್ನು ಮೇಯಲು ಬಿಟ್ಟಿದ್ದು, ಸದ್ರಿ ಹಸುವು ಈವರೆಗೆ ಹಿಂತಿರುಗಿ ಬರಲಿಲ್ಲ. ಹಸುವನ್ನು ಸುತ್ತಮುತ್ತ ಪರಿಸರದಲ್ಲಿ ಹುಡುಕಿದರೂ...
