ಪಡಂಗಡಿ ಹದಗೆಟ್ಟ ರಸ್ತೆ: ಕೂಡಲೇ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ
ಪಡಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬದ್ಯಾರ್ನಿಂದ ಕುಂಡದಬೆಟ್ಟುವರೆಗೆ ಹಾದು ಹೋಗುವ ಗುರುವಾಯನಕೆರೆ ಮೂಡಬಿದ್ರೆ, ಮುಲ್ಕಿ, ರಾಜ್ಯ ಹೆದ್ದಾರಿಯ ರನ್ನಾಡಿಪಲ್ಕೆ , ಕನ್ನಡಿಕಟ್ಟೆ, ಪೆರಣಮಂಜ ಮತ್ತು ಅಚ್ಚಿನ್ ಎಂಬಲ್ಲಿ ಬೃಹತ್ ಗಾತ್ರದ ಹೊಂಡಗಳಿಂದಾಗಿ ಸಾರ್ವಜನಿಕರು, ವಾಹನ...
