ಆರಂಬೋಡಿ: ಎಲ್ಲಾ ಸರಕಾರಿ ಹಿರಿಯ, ಕಿರಿಯ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮನೋಜ್ ಶೆಟ್ಟಿ ಐತ್ತೇರಿ ರವರಿಂದ ಉಚಿತ ನೋಟ್‌ಪುಸ್ತಕ ವಿತರಣೆ
ಆರಂಬೋಡಿ : ಗ್ರಾಮದ ಎಲ್ಲಾ ಸರಕಾರಿ ಹಿರಿಯ ಕಿರಿಯ ಪ್ರಾಥಮಿಕ ಶಾಲೆಗಳು ಸೇರಿ ಒಟ್ಟು ಎಂಟು ಶಾಲೆಗೆ ಮನೋಜ್ ಶೆಟ್ಟಿ ಐತ್ತೇರಿ ಅವರಿಂದ ನೋಟ್ ಪುಸ್ತಕ ವಿತರಣೆ ಶಾಲೆಗಳು ಆರಂಬೋಡಿ ಹೊಕ್ಕಾಡಿಗೋಳಿ ಪಿಲ್ಲಂಗೋಲಿ ಗುಂಡೂರಿ...
