ಆಮಂತ್ರಣ ದಶಮಾನೋತ್ಸವ ; ಅರುವಶ್ರೀ ಪ್ರಶಸ್ತಿ ಪ್ರಕಟ
ಅಳದಂಗಡಿ : ಆಮಂತ್ರಣ ಪರಿವಾರ , ಆಮಂತ್ರಣ ಸೇವಾ ಪ್ರತಿಷ್ಠಾನ, ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಇದರ ವತಿಯಿಂದ ಆಮಂತ್ರಣ ದಶಮಾನೋತ್ಸವದ ಸಮಾರಂಭ ಜ.17 ರಂದು ನಡೆಯಲಿರುವುದು. ಅಳದಂಗಡಿ ಶ್ರೀ ಸೋಮನಾಥೇಶ್ವರೀ ಜಾತ್ರೋತ್ಸವದ ಸಂದರ್ಭದಲ್ಲಿ ಸತ್ಯದೇವತಾ...
