ಯಕ್ಷ ಭಾರತಿ.ರಿ ಸಂಸ್ಥೆಯಿಂದ ಲೇಖನ ಸಾಮಗ್ರಿಗಳ ವಿತರಣೆ
ಉಜಿರೆ :ಯಕ್ಷ ಭಾರತಿ. ರಿ ಕನ್ಯಾಡಿ, ಬೆಳ್ತಂಗಡಿ ವತಿಯಿಂದ ಉಜಿರೆ ನಾಗರಾಜ ಕಾಂಪೌಂಡಿನಲ್ಲಿ ಶ್ರೀಮಾತಾ ಆರ್ಟ್ಸ್ ಸಹಕಾರದಿಂದ ಜರಗುತ್ತಿರುವ ಯಕ್ಷಭಾರತಿ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು....
