September 6, 2026
ನಿಧನ

ಇಂದಬೆಟ್ಟು ಗ್ರಾಮದ ಪರಾರಿ ಮನೆ ನಿವಾಸಿ ದಿನೇಶ್ ನಿಧನ

ಇಂದಬೆಟ್ಟು :ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಪರಾರಿ ಮನೆ ನಿವಾಸಿ ದಿನೇಶ್54ವರ್ಷ ಅವರು ಇಂದು ಬೆಳಿಗ್ಗೆ ಅಸೌಖ್ಯ ದಿಂದ ಸ್ವ ಗ್ರಹದಲ್ಲಿ ನಿಧನ ಹೊಂದಿದರು


ಪತ್ನಿ ಸುನಿತಾ ಸೇವಾ ಪ್ರತಿನಿಧಿ ಮತ್ತು ಇಬ್ಬರು ಪುತ್ರರು
ಮೃತರು ತಾಯಿ ಅಪ್ಪಿ, ತಮ್ಮ ಶ್ರೀ ದುರ್ಗಾ ಗ್ರಾಂಡ್ ಹೋಟೆಲ್ಲಿನ ಲೋಕನಾಥ್, ಅಕ್ಕ ವಿಶಾಲ ಮತ್ತು ಭಾವ ಗುರುನಾರಾಯಣ ಸೇವಾ ಸಂಘದ ನಿರ್ದೇಶಕರು ಚಂದ್ರಶೇಖರ ರವರನ್ನು ಅಗಲಿದ್ದಾರೆ

Related posts

ಮಾಜಿ ಶಾಸಕ ಬಂಗೇರರ ನಿಧನಕ್ಕೆಡಾ. ಪದ್ಮಪ್ರಸಾದ್ ಅಜಿಲ ಹಾಗೂ ಶಿವಪ್ರಸಾದ ಅಜಿಲ ಸಂತಾಪ

Suddi Udaya

ಮೂಡುಕೋಡಿ: ಜಲಜಾಕ್ಷಿ ಬಿಕ್ರೋಟ್ಟು ನಿಧನ

Suddi Udaya

ಕೊಕ್ಕಡ ಆಟೋ ಚಾಲಕ ಶರತ್ ಕುಮಾರ್ ಕೆ ಹೃದಯಾಘಾತದಿಂದ ನಿಧನ

Suddi Udaya

ಜ್ವರದಿಂದ ಬಳಲಿ ಅವಿವಾಹಿತೆ ಮೃತ್ಯು

Suddi Udaya

ಕೊಂಕದಡ್ಕ ಉಮೇಶ್ ಗೌಡ ಮೃತದೇಹ ನದಿಯಲ್ಲಿ ಪತ್ತೆ

Suddi Udaya

ಮೇಲಂತ ಬೆಟ್ಟು ಪಕ್ಕಿದಕಲ ನಿವಾಸಿ ಪದ್ಮಮೂಲ್ಯ ನಿಧನ

Suddi Udaya
error: Content is protected !!